ನಟನೆಗೂ ಸೈ, ಕಂಠದಾನಕ್ಕೂ ಜೈ ಎನ್ನುವ ಚೆಲುವೆ

ಬೆಂಗಳೂರು, ಮಾ.25: ಬಾಲ ನಟಿ, ಸಿನಿಮಾ ನಟಿ, ಕಿರುತೆರೆ ನಟಿ, ಕಂಠದಾನ ಕಲಾವಿದೆ ಇದು ದೀಪಾ ಭಾಸ್ಕರ್ ಅವರ ಸಂಕ್ಷಿಪ್ತ ಪರಿಚಯ. ಮಹೇಂದ್ರ ವರ್ಮ ಚಿತ್ರದಲ್ಲಿ ಬಣ್ಣ ಹಚ್ಚುವುದರ ಮೂಲಕ ಬಾಲ ನಟಿಯಾಗಿ ಪರಿಚಯವಾಗಿರುವ ದೀಪಾ ಸದ್ಯ ವೀಕ್ಷಕರ ಪ್ರೀತಿಯ ಸುಬ್ಬುಲಕ್ಷ್ಮಿಯಾಗಿದ್ದಾರೆ. ಮುಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬುಲಕ್ಷ್ಮಿ ಸಂಸಾರದಲ್ಲಿ ಸುಬ್ಬುಲಕ್ಷ್ಮಿಯಾಗಿ ಮಿಂಚುತ್ತಿರುವ ದೀಪಾ ಭಾಸ್ಕರ್ ಹಳ್ಳಿ ಹುಡುಗಿಯಾಗಿ ಮನ ಸೆಳೆದಿದ್ದಾರೆ. ಹೋಗ್ಲಿ ಬಿಡಿ ಸರ್, ಸಿಲ್ಲಿ ಲಲ್ಲಿ, ಪಾ.ಪ ಪಾಂಡು, ಮಳೆಬಿಲ್ಲು, ತಕಧಿಮಿತಾ, ಪ್ರೀತಿ … Continue reading ನಟನೆಗೂ ಸೈ, ಕಂಠದಾನಕ್ಕೂ ಜೈ ಎನ್ನುವ ಚೆಲುವೆ