ಪರಿಚಯ

ಬಾಲ್ಕನಿ ಲ್ಯೂಮಿಯೆರ್–ಫಾಲ್ಕೆ ಕಿರು ಚಲನಚಿತ್ರ ಸ್ಪರ್ಧೆಯು ಯುವಕರಲ್ಲಿ ಪುನಶ್ಚೇತನಗೊಳಿಸುವ ಒಂದು ಸಮಯೋಚಿತ ಪ್ರಯತ್ನವಾಗಿದೆ. ಜಗತ್ತಿನಾದ್ಯಂತ ಕನ್ನಡ ಬಲ್ಲ ಅಬಾಲವೃದ್ಧ-ಸೃಜನಶೀಲ ಮಂದಿಯ  ನವನವೀನ  ವಿಚಾರಗಳ ಚಿತ್ರೀಕರಿಸಿ  ಸೂಕ್ತ ರೂಪದಲ್ಲಿ ಕನ್ನಡ ಚಲನಚಿತ್ರ ವೀಕ್ಷಕರಿಗೆ ಪ್ರಸ್ತುತಪಡಿಸುವುದು ನಮ್ಮ ಗುರಿಯಾಗಿದೆ. ಆದ್ದರಿಂದ, ನಾವು ಜಾಗತಿಕ ಮಟ್ಟದ ಕಿರು ಚಲನಚಿತ್ರ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಿದ್ದೇವೆ.

ಚಲನಚಿತ್ರ ತಯಾರಿಕೆಯಲ್ಲಿ ಅತ್ಯುತ್ತಮವಾದದನ್ನು ಹೊರತೆಗೆಯಲು ಮತ್ತು ಸೃಜನಾತ್ಮಕ ಚಲನಚಿತ್ರ ತಯಾರಕರನ್ನು ಗುರುತಿಸುವುದು ಈ ಯೋಜನೆಯ ಪ್ರಮುಖ ಧ್ಯೇಯ.

“ಲ್ಯೂಮಿಯೆರ್–ಫಾಲ್ಕೆ ಕಿರು ಚಲನಚಿತ್ರ ಸ್ಪರ್ಧೆ” ಯು ಇಬ್ಬರು ಮಹಾನ್ ದಿಗ್ಗಜರಾದ ಫ್ರಾನ್ಸ್ ದೇಶದ  ಲ್ಯೂಮಿಯೆರ್  ಸಹೋದರರು ಮತ್ತು  ದಾದಾಸಾಹೇಬ್ ಫಾಲ್ಕೆ ಅವರ ಗೌರವಾರ್ಥ ಈ ಮಹಾನ್  ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಕನ್ನಡ ಚಲನಚಿತ್ರೋದ್ಯಮದಿಂದ  ಹೆಸರಾಂತ ನಟ–ನಟಿ-ತಂತ್ರಜ್ಞರು ತೀರ್ಪುಗಾರರಾಗಿ  ನಮ್ಮೊಡನೆ ಕೈಜೋಡಿಸಿದ್ದಾರೆ.ಅಷ್ಟೇ ಅಲ್ಲದೆ, ಎಲ್ಲಾ ಸಾಮಾಜಿಕ  ಅಂತರ್ಜಾಲ ಮಾಧ್ಯಮ, ಟಿವಿ –  ರೇಡಿಯೋ  ವಾಹಿನಿಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಕಿರು ಚಿತ್ರಗಳ ಪ್ರಸಾರ, ಅವುಗಳ ಕುರಿತು ಲೇಖನ, ವಿಮರ್ಶೆಗಳನ್ನು ಪ್ರಚಾರಪಡಿಸಲಾಗುವುದು.

ಸ್ಫೂರ್ತಿ

ಇಬ್ಬರು ಪ್ರಸಿದ್ಧ ಫ್ರೆಂಚ್ ಸಹೋದರರು, ಲ್ಯೂಮಿಯೆರ್ ಸಹೋದರರು ಎಂದೇ ಖ್ಯಾತಿ ಪಡೆದವರು…, ಮೊದಲ ಪ್ರಾಯೋಗಿಕ ಛಾಯಾಗ್ರಹಣದ ಅಭಿವೃದ್ಧಿಗೆ ಬಣ್ಣದ ಪ್ರಕ್ರಿಯೆ ನೀಡಿ, ಲುಮಿಯೆರ್  ಆಟೋಕ್ರೋಮ್ ನ್ನು ಜಾರಿಗೆ ತಂದರು. ಲೂಮಿಯೆರ್ ಸಹೋದರರು ತಮ್ಮ ಖಾಸಗಿ ಒಡೆತನದಲ್ಲಿ ಈ ಚರಿತ್ರಾರ್ಹ ಪ್ರಯೋಗವನ್ನು ಮೊದಲ ಬಾರಿಗೆ ನಡೆಸಿದರು.

1895 ರಲ್ಲಿ ಲ್ಯೂಮಿಯೆರ್ ಸಹೋದರರು ಮೊದಲ ಯೋಜಿತ ಚಲನಚಿತ್ರಗಳ ಪ್ರದರ್ಶನಗಳನ್ನು ಮಾಡಿದರು. 18 ವರ್ಷಗಳ ನಂತರ, ಅಂದರೆ 1913 ರಲ್ಲಿ ಮೊದಲ ಭಾರತೀಯ ಚಿತ್ರ “ರಾಜಾ ಹರಿಶ್ಚಂದ್ರ ಬಿಡುಗಡೆಯಾಯಿತು. ಧುಂಡಿರಾಜ್ ಗೋವಿಂದ್ ಫಾಲ್ಕೆ, ಅವರನ್ನು ಜನಪ್ರಿಯವಾಗಿ ದಾದಾಸಾಹೇಬ್ಫಾ ಲ್ಕೆ ಎಂದು ಇಂದಿಗೂ ಕರೆಯುತ್ತಾರೆ

ಸದ್ಯ ನಮ್ಮ ಗೌರವ ಸಮರ್ಪಣೆ ಇಂಥಾ ಮಹಾನುಭಾವರಿಗೆ  ಬಲು  ಸೂಕ್ತವೆಂದೇ ನಾವು ಭಾವಿಸುತ್ತೇವೆ. ಇನ್ನೇನು  ಲ್ಯೂಮಿಯೇರ್ ಹುಟ್ಟಿ 125 ನೇ ವರ್ಷಕ್ಕೆ ನಮ್ಮ್ಮ ಸಿನೆಮಾ ಜಗತ್ತು ಪಾದಾರ್ಪಣೆ ಮಾಡುತ್ತಿರುವ ಹೊಸ್ತಿಲಲ್ಲೇ,  ವಿಶ್ವದ ಮೊಟ್ಟಮೊದಲ ಚಲನಚಿತ್ರ ನಿರ್ಮಾಣದ  ಒಂದೂ ಕಾಲು ಶತಮಾನದ ಅಂಚಿನಲ್ಲಿ ಈ  ನಮ್ಮ ಸ್ಪರ್ಧೆಯನ್ನು ಪ್ರಾರಂಭಿಸುತ್ತಿದ್ದೇವೆ.

ಉದ್ದೇಶಗಳು ಮತ್ತು ಅವಕಾಶಗಳು..

ಬಾಲ್ಕನಿ ಸಂಸ್ಥೆ 2018 ರ ನವೆಂಬರ್ ತಿಂಗಳಿನಲ್ಲಿ ಈ ಕಿರು ಚಲನಚಿತ್ರ ಸ್ಪರ್ಧೆಯನ್ನು ಪ್ರಾರಂಭಿಸುತ್ತಿದೆ.
 
ಜನವರಿ – 2019 ರ ವೇಳೆಗೆ ಅಂತಿಮವಾಗಿ ಇದನ್ನು ಸಾರ್ವಜನಿಕವಾಗಿ ಪ್ರಕಟಿಸುವ ಭರವಸೆ ಹುಟ್ಟಿದೆ.
 
  •  ಯಾವುದೇ ಶುಲ್ಕವಿಲ್ಲದೆ, ಸ್ಪರ್ಧೆಗೆ ಯಾವುದೇ ವಯೋಮಿತಿ ಇಲ್ಲದೆಯೇ. ಸೃಜನಶೀಲರ ಸಿನಿಮಾಕರ್ತರ, ವ್ಯಾಪಕ ಪ್ರೇಕ್ಷಕರನ್ನು ಆಮಂತ್ರಿಸುತ್ತದೆ.
  •  ಇಂಗ್ಲೀಷ್ ಉಪ-ಶೀರ್ಷಿಕೆಗಳೊಂದಿಗೆ ತಯಾರಾದ ಕಿರು ಚಲನಚಿತ್ರವು ಕನ್ನಡ ಭಾಷೆಯಲ್ಲಿರಬೇಕು. ಸಿನೆಮಾದ ಅವಧಿ 3-15 ನಿಮಿಷಗಳು ಮಾತ್ರ. ಇದು ಅನೇಕ ಜಾಹೀರಾತು ಅವಕಾಶಗಳಿಗೆ ಆಸ್ಪದ ನೀಡಿ ಕರ್ನಾಟಕ ಮೊದಲ್ಗೊಂಡು ವಿಶ್ವಾದ್ಯಂತ ವ್ಯಾಪಿಸುವ ಶಕ್ತಿ ಹೊಂದಿದೆ.
  •  ಎಲ್ಲಾ ಕಿರು- ಚಲನಚಿತ್ರಗಳನ್ನು ಆನ್ –ಲೈನ್ ನಲ್ಲಿ , ಅಂತರ್ಜಾಲದಲ್ಲಿ, ಯೂ-ಟ್ಯೂಬ್ವಾ ಹಿನಿಯಲ್ಲಿ ಭಿತ್ತರಿಸಲಾಗುವುದು. ವಿಶೇಷವಾಗಿ ಲಕ್ಷಾಂತರ ಗ್ರಾಹಕರು ಹಾಗೂ ಭರವಸೆಯುಕ್ತ ಯುವಜನತೆಯೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಪಡೆದಿದೆ.
  •  ಅಂತಿಮ ಹಂತದಲ್ಲಿ, ತೀರ್ಪುಗಾರರ ಸಮೀಕ್ಷೆ, ಸಿನೆಮಾ ರಂಗದ ಗಣ್ಯವ್ಯಕ್ತಿಗಳ ನಡುವಿನ ಸಂವಾದಗಳನ್ನು ಕಿರುಚಿತ್ರ ತಯಾರಕರೊಂದಿಗೆ ಆಯೋಜಿಸಲಾಗುತ್ತದೆ.
  •  ಚಲನಚಿತ್ರೋದ್ಯಮ ಮತ್ತು ಆನ್ಲೈನ್ ಮಾಧ್ಯಮಗಳಲ್ಲಿ ಪ್ರಸಾರ 120 ದಿನಗಳ ಕಾಲ ಪ್ರಸಾರ ಮಾಡಲಾಗುವುದು.
  •  ಅಲ್ಲಿ ಅನೇಕ ವಿಜೇತರು ಮತ್ತು ಬ್ರ್ಯಾಂಡಿಂಗ್ ಗಾಗಿ ಈ ಜಾಗತಿಕ ಮಟ್ಟದ ಸ್ಫರ್ಧೆ ಹೆಚ್ಚಿನ ಅವಕಾಶಗಳನ್ನು ತೆರೆಯುತ್ತದೆ.
  •  ವಿಶೇಷವಾಗಿ ನಮ್ಮ ಬಾಲ್ಕನೀ ಯ್ಯೂಟ್ಯೂಬ್ ವಾಹಿನಿಯಲ್ಲಿ ಎಲ್ಲಾ ಕಿರು ಚಲನಚಿತ್ರಗಳ ಸುದೀರ್ಘ ಪ್ರಸರಣ ಮಾಡಲಾಗುತ್ತದೆ…
  •  ಇಡೀ ಸ್ಪರ್ಧೆಯ ಮೂರು ತಿಂಗಳ ಕಾಲಾವಧಿಯನ್ನು ಮತ್ತು ಅಂತಿಮ ಸ್ಪರ್ಧೆ(ಗ್ರ್ಯಾಂಡ್ಫಿ ನಾಲೆ)ಯನ್ನು ವಿವಿಧ ಟಿವಿ ಮಾಧ್ಯಮ ವಾಹಿನಿಗಳ ಮೂಲಕ ಸಮಗ್ರವಾಗಿ ಪ್ರಚಾರ ಮಾಡಲಾಗುತ್ತದೆ

RULES & REGULATIONS-2018

1.THE TOTAL RUN TIME OF A SHORT FILM HAVE TO BE ANYWHERE BETWEEN 3-15 MINUTES.
2.ENTRIES INVITED INDIVIDUALS OF 18 YEARS OF AGE & ABOVE. SUCH OF THOSE WHO ARE BELOW 18, ARE REQUIRED TO SUBMIT AN ENDORSEMENT LETTER FROM THEIR GUARDIANS.
3. ENTRY IS FREE
4. SUBJECT OF THE FILM CAN BE ANYTHING; LEFT TO THE CHOICE OF THE PARTICIPATING INDIVIDUALS HOWEVER, THEY SHOULD BE FAR FROM ANY TINGE OF OBSCENITY
5.EVERY SHORT FILM SENT TO US AT THE BALKANI NEWS.COM, MUST HAVE BEEN SHOT IN ANY HIGH RESOLUTION CAMERAS full HD
6.THE BASIC SCRIPTING SHOULD BE IN KANNADA WITH ENGLISH SUB-TITLES
7.EACH SHORT FILM MUST BE ACCOMPANIED BY A 2FT. x 1.5 Ft. lXw POSTER IN HARD & SOFT COPY <2980×2384 pixels>
8.EVERY SHORT FILM MUST HAVE A PROPER SENDER’S ADDRESS, CONTACT PH.NO, ARTISTS & DIRECTOR-PRODUCER’S CONTACT PHONE NO. & NAMES ON THE TITLE CARD
10.NO SHORT FILM CAN CONTAIN A DOCUMENTARY OR A BIO-PIC OR AN ANIMATION BASED SHORT FILM.
11.MULTIPLE ENTRIES BY A SINGLE INDIVIDUAL ARE ALSO WELCOME PROVIDED EACH ENTRY MUST BE ACCOMPANIED BY A SEPARATE ENTRY FORM.
12.ANY SHORT FILM FINDING AN ENTRY IN THIS GLOBAL CONTEST MUST HAVE BEEN SHOT EXCLUSIVELY FOR THIS CONTEST & THUS THEY MUST BE AN UNPUBLISHED VIDEO.
13.THE ENTIRE CONTENT OF EVERY SHORT FILM SHOULD BE ORIGINAL, OWNED BY THE PRODUCER/DIRECTOR OR LICENSED & IF ANY COPYRIGHT VISUALS OR DIALOGUES OR EVEN MUSIC IS USED THE SAID SHORT FILM, HE OR SHE MUST PRODUCE THE PERMISSION OBTAINED ON A PRIOR DATE TO PUBLICATION.
14.THE BALKANI INFOTAINMENT PVT. Ltd. RESERVES THE RIGHTS TO COPY OR USE THE SHORT FILM MATERIAL SUBMITTED BY THE COMPETETORS IN ANY FORM, ON-LINE OR OFF-LINE, EITHER FOR THE PROMOTION OF THE SHORT FILM GLOBAL CONTEST OR EVEN FOR THE ARCHIVES.
16. SHORT MOVIES SELECTED FOR SCREENING SHALL NOT BE ALLOWED TO WITHDRAW UNDER ANY CIRCUMSTANCES.
17. THE DECISION OF THE JUDGES WILL BE THE FINAL AND BINDING VERDICT TOO.
18. THE ORGANISERS OF THE BALKANI LUMIERE-PHALKE GLOBAL SHORT FILM CONTEST-2018 RESERVE THE RIGHT TO CHANGE OR MODIFY OR ALTER ANY RULE OR ITS PART OR EVENT OF THIS GLOBAL CONTEST ANYTIME.
19. FINALLY, NO LINKS OF ANY YOUTUBE CAN BE SENT AS A SHORT FILM MATERIAL /CONTENT .
20. THE PRIZE MONEY FOR THE WINNERS ARE AS FOLLOWS:
WINNER-1: Rs.3 LAKHS,
WINNER-2: Rs.1.5 LAKH,
8 CONSOLATION PRIZES:Rs.25,000/- EACH.
21. LAST DATE TO SEND US THE ENTRIES EITHER BY E-MAIL, V-Transfer, GOOGLE DRIVE, OR CDS OR EVEN PENDRIVES TO BE REACHING OUR OFFICE ON OR BEFORE December, 31st, 2018
22.The films will be played month-long, exclusively on our YouTube Channel

He is a Kannada film director, lyricist, producer and screenwriter. His 2006 film ‘Mungaru Male’ made him as a trend setter in the industry. He is considered as a cult film maker in the industry who brought a new wave of freshness to cinemas through his films, dialogues and songs.

Grand Jury

Arundathi Nag
Founder, Ranga Shankara
The Founder-Director of RANGA SHANKARA, film & theatre actress. Involved with multilingual theatre in India, for over 35 years. With the Indian People’s Theatre Association (IPTA)& various productions in Gujarati, Marathi, Hindi Kannada, Tamil, Malayalam and English theatre,

Nagathihalli Chandrashekhar
Film Director
is Kannada film director & President of KCA. His debut film as a screenplay writer in ‘Kadina Benki’ (1986) won the National Film Award for Best Feature Film and the Karnataka State Award.
His other film ‘Amrithadhare’ won him a Filmfare Award.
C.Basavalingaiah
TheatrDirector
Hailing from ‘Samudaya’ a street theatre movement, CB is a renowned Director. Interestingly, he is the 1st Director of the National School of Drama Bangalore Centre. Earlier. He has worked as the Director of ‘Rangayana’ a theatre repertory in Mysore .
Sandeep Malani
Director
is an actor/writer/filmmaker/director having worked in all South Indian languages and in Bollywood. Basically from Mangalore, he has won several national and international awards for his films on social awareness. Owner of Malani Talkies and a die hard Devotee of Sridevi, he has made a film dedicated to her and also has made musical documentaries on her. Having worked as an actor in almost 50 films, he has directed 7 films till date.
Ro­opa iyer
Film Director &­ Social Worker
is an award winning socially conscientious film director, actor (TV and Film), dancer, choreo grapher, model, business executive, humanitarian, a philanthropist, and a philosopher. She has been involved with over a dozen movies from acting to direction.
Chintan A.V.
Film Director
is a renowned Kannada film Dialogue Writer. Chintan has written the dialogues for movies like ‘Sarathy’, ‘Ambareesha’ & this hot favourite dialogue writer, story writer, screenplay writer has directed challenging star Darshan in ‘Chakravarthy’.
K.M. Prakash
Film Editor
Winner of the Karnataka State Film Award for Best Editor for the movie ‘Tony’ His latest releases include Puneeth Rajkumar’s ‘Raajakumara’ and Darshan’s ‘Chakravarthy’. His editing skills in ‘Sarathy’ and ‘Mr & Mrs Ramachari’ drew public recognition
Santhosh Rai Pathaje
Film Director & Cinematographer
He has worked predominantly in Kannada movie industry. He has worked in more than 10 films as cinematographer. His directorial ventures in the movies ‘Savi Savi Nenapu’, ‘7 O’clock’, shall be remembered for a long time to come.

ಪ್ರಶಸ್ತಿಗಳು ಮತ್ತು ಬಿರುದುಗಳು​

ಪ್ರಾಯೋಜಕರು ಮತ್ತು ಪಾಲುದಾರರು​