‘ದರ್ಬಾರ್’ ಚಿತ್ರದ ಪೋಸ್ಟರ್ ಕಾಪಿ.!!?!!

ಚೆನ್ನೈ,ಏ.15: ರಜಿನಿಕಾಂತ್ ಅಭಿನಯದ ದರ್ಬಾರ್ ಚಿತ್ರದ ಮೊದಲ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನಲಾಗಿದೆ. ನಟ ರಜಿನಿಕಾಂತ್ ಸದ್ಯ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸುವುದಕ್ಕೆ ಮತ್ತೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಪ್ರಾರಂಭವಾಗಿದೆ. ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ಈ ಚಿತ್ರದ ಪೋಸ್ಟರ್ ನ ರಜಿನಿಕಾಂತ್ ಕಾಪಿ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆಯಂತೆ. ಯಾವ ಸಿನಿಮಾ ಪೋಸ್ಟರ್ ಅದು..? ಎಸ್, ಈ ಚಿತ್ರ ಘೋಷಣೆಯಾದ ದಿನವೇ ಈ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಈ ಪೋಸ್ಟರ್ ನೋಡಿದ … Continue reading ‘ದರ್ಬಾರ್’ ಚಿತ್ರದ ಪೋಸ್ಟರ್ ಕಾಪಿ.!!?!!