ಸಂದರ್ಶನ

‘ಅಂಬಾರಿ’ ಯೇರಿದ ‘ಖುಷಿ’ಯಲ್ಲಿ ‘ ಹುಲಿರಾಯ’ನ ಹುಡುಗಿ ದಿವ್ಯ

ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಸಕ್ರಿಯವಾಗಿರುವ ಪ್ರತಿಭಾನ್ವಿತ ಯುವ ನಟಿ ಶಿವಮೊಗ್ಗದ ತೀರ್ಥಹಳ್ಳಿಯ ಉರುಡುಗದವರು. ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಮಲೆನಾಡ ಬೆಡಗಿ ಹೆಸರು ದಿವ್ಯಾ…

ನಟನಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಚಾಮರಾಜಪೇಟೆಯ ಚಾಕಲೇಟ್ ಹುಡುಗ!

ಬೆಂಗಳೂರಿನ ಚಾಮರಾಜಪೇಟೆಯ ಚಾಕಲೇಟ್ ಹುಡುಗನ ಪರಿಚಯ ಕಿರುತೆರೆ ವೀಕ್ಷಕರಿಗೆ ಇದ್ದೇ ಇದೆ. ನೂರೊಂದು ಸುಳ್ಳು ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮುದ್ದು ಮುಖದ ಹುಡುಗ ಹೆಸರು…

‘ನಮ್ಮೂರ ಮಂದಾರ ಹೂವೆ’ ಎಂದು ‘ಹೂಮಳೆ’ ಸುರಿಸಿದ ‘ ಬೆಳದಿಂಗಳ ಬಾಲೆ’ ಸುಮನ್!

ನಮ್ಮೂರ ಮಂದಾರ ಹೂವೆ ಎಂದು ಹಾಡುತ್ತಾ ಸಿನಿ ಪ್ರಿಯರ ಮನ ಸೆಳೆದ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಕಲ್ಯಾಣ ಮಂಟಪ ಚಿತ್ರದ ಮೂಲಕ…

ನೆಗೆಟಿವ್ ರೋಲ್ ನಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಶರ್ಮಿತಾ ಗೌಡ

ಸ್ಟಾರ್ ಸುವರ್ಣ! ಸದಾ ಕಾಲ ನವನವೀನ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗರ ಮನರಂಜನೆಯ ರಸದೌತಣ ನೀಡುವ ಚಾನೆಲ್ ಗಳ ಪೈಕಿ ಸ್ಟಾರ್ ಸುವರ್ಣವೂ ಒಂದು. ಹೊಸ ಹೊಸ ಧಾರಾವಾಹಿಗಳ…

‘ಮುದ್ದುಲಕ್ಷ್ಮಿ’ಯ ದೃವಂತ್ ಆಗಿ ಮನಸೆಳೆಯುತ್ತಿರುವ ‘ಲವಲವಿಕೆ’ಯ ಚರಿತ್!

ಮಂಜಿನ ನಗರಿಯ ಮಡಿಕೇರಿಗೂ, ಬಣ್ಣದ ಲೋಕಕ್ಕೂ ಏನೋ ಒಂದು ರೀತಿಯ ಅವಿನಾಭಾವ ನಂಟು ಇರಬಹುದೇನೋ? ಯಾಕಂತೀರಾ? ಮಡಿಕೇರಿಯ ಅದೆಷ್ಟೋ ಜನ ಇಂದು ನಟನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ‌. ಆ…

ಕಿರುತೆರೆಯ ಮೋಹಕ ‘ನಾಗಿಣಿ’ ದೀಪಿಕಾ ದಾಸ್

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಹಯವದನ ನಿರ್ದೇಶನದ ‘ನಾಗಿಣಿ’ ಧಾರಾವಾಹಿಯಲ್ಲಿ ನಾಗಿಣಿ ಪಾತ್ರಧಾರಿಯಾಗಿ ಮನ ಸೆಳೆಯುತ್ತಿರುವ ಚೆಂದುಳ್ಳಿ ಚೆಲುವೆ ಹೆಸರು ದೀಪಿಕಾ ದಾಸ್. ಬಿಸಿಎ ಪದವೀಧರೆಯಾಗಿರುವ ದೀಪಿಕಾ…

ಕಿರುತೆರೆಯ ಮೋಹಕ ವಿಲನ್ ಅನಿಕಾ ಅಲಿಯಾಸ್ ರಚನಾ

ಮಹಾನಗರಿ ಬೆಂಗಳೂರಿನ ಮುದ್ದು ಮುಖದ ಚೆಲುವೆ ಹೆಸರು ರಚನಾ ಸ್ಮಿತ್. ರಚನಾ ಸ್ಮಿತ್ ಯಾರು ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ಯಾಕೆಂದರೆ ಆಕೆ ಇಂದು ಅನಿಕಾ ಎಂದೇ ಫೇಮಸ್ಸು.…

‘ಕಮಲಿ’ಯ ಕಾಮಿನಿಯಾಗಿ ಮನ ಸೆಳೆಯುತ್ತಿರುವ ಪುಟ್ಟ ಗೌರಿಯ ಅಜ್ಜಮ್ಮ!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯ ಅಜ್ಜಮ್ಮ ಪಾತ್ರವನ್ನು ಇಷ್ಟಪಡದವರಿಲ್ಲ. ರಾಜಲಕ್ಷ್ಮೀ ಅಲಿಯಾಸ್ ಅಜ್ಜಮ್ಮ ಪಾತ್ರದಿಂದ ಜನಪ್ರಿಯತೆ ಗಳಿಸಿರುವ ಚಂದ್ರಕಲಾ ಮೋಹನ್…

ಬಣ್ಣದ ಲೋಕದಲ್ಲಿ ಚಮಕ್ ನೀಡುತ್ತಿರುವ ರವಿ ಭಟ್

ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ಇದ್ದಲ್ಲಿ ಇವರು ಹಾಜರ್! ನಾಟಕವಾಗಿರಲಿ, ನಿರೂಪಣೆಯಾಗಿರಲಿ, ಇಲ್ಲವೇ ಚರ್ಚಾ ಸ್ಪರ್ಧೆಯಾಗಿರಲಿ ಅಲ್ಲಿ ಇವರ ಉಪಸ್ಥಿತಿ ಇದ್ದೇ ಇರುತ್ತದೆ. ಇವರಿಲ್ಲದೇ ಆ…

ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಪೊಲಾಂಡ್ ನ ‘ಬಿಳಿ ಹೆಂಡ್ತಿ’…!

ನಾನಾ ನಮೂನೆಯ ಮನರಂಜನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. ಕೃಷ್ಣ ತುಳಸಿ, ಬಯಸದೇ ಬಳಿ ಬಂದೆ, ಸಿಂಧೂರ,…