ಸೌಂದರ್ಯ

ಕೂದಲಿನ ರಕ್ಷಣೆಗೆ ಒಂದಿಷ್ಟು ಟಿಪ್ಸ್!

ಸೌಂದರ್ಯ ಪ್ರಿಯರಾಗಿರುವ ಹೆಣ್ಣು ಮಕ್ಕಳಿಗೆ ತ್ವಚೆಯ ರಕ್ಷಣೆ ಅದೆಷ್ಟು ಮುಖ್ಯವೋ ಅಷ್ಟೇ ಕೂದಲಿನ ರಕ್ಷಣೆಯೂ ಮುಖ್ಯ. ಉದ್ದವಾದ ಕೂದಲು ಪಡೆಯಲು ಅದೆಷ್ಟು ಹರಸಾಹಸ ಮಾಡುತ್ತೇವೆಯೋ ತಿಳಿಯದು. ಅದರಲ್ಲೂ…

ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ಮನೆಯಂಗಳದ ಈ ಬಾಳೆ ಎಲೆ…!

ಊಟ ಮಾಡುವುದಕ್ಕೆ ಬಳಸುವ ಬಾಳೆ ಎಲೆ ಆರೋಗ್ಯಕ್ಕೂ ಒಳ್ಳೆಯದು ಎಂಬ ವಿಚಾರ ನಮಗೆಲ್ಲಾ ತಿಳಿದೇ ಇದೆ. ಬಾಳೆ ಕೇವಲ ಆರೋಗ್ಯವರ್ಧಕ ಮಾತ್ರವಲ್ಲ, ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು…

ಮುಖದ ಸೋಂಕು ನಿವಾರಿಸುವ ತುಳಸಿ ಫೇಸ್ ಪ್ಯಾಕ್

ಮನೆಯಂಗಳದಲ್ಲಿ ಬೆಳೆಯುವ ತುಳಸಿ ಗಿಡದಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳಿವೆ. ಮನೆಗೆ ಶೋಭೆ ತರುವ ತುಳಸಿ ಕೇವಲ ರೋಗಗಳನ್ನು ಗುಣಪಡಿಸಲು ಮಾತ್ರವಲ್ಲ ತ್ವಚೆಯ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ.…

ವೈಟ್ ಹೆಡ್ಸ್ ನಿವಾರಣೆಗೆ ಮನೆ ಮದ್ದು

ಮುಖದ ಮೇಲೆ ಒಂದು ಸಣ್ಣ ಕಪ್ಪು ಮಚ್ಚೆ ಶುರುವಾದರೂ ಸಾಕು ಹೆಣ್ಣು ಮಕ್ಕಳ ಪರದಾಟ, ನರಳಾಟ ನೋಡೋಕೆ ಆಗಲ್ಲ. ಬಹುಶಃ ಕಪ್ಪು ಮಚ್ಚೆಗೂ ಅನ್ನಿಸಬಹುದು ನಾನು ಯಾಕಾದ್ರು…

ಪಾದಗಳಲ್ಲಿ ತುರಿಕೆಯೇ? ಇಲ್ಲಿದೆ ಮನೆಮದ್ದು

ಇನ್ನೇನು ಮಳೆಗಾಲ ಪ್ರಾರಂಭವಾಗುವುದರಲ್ಲಿದೆ. ಇಷ್ಟೋ ಕಡೆಗಳಲ್ಲಿ ಈಗಾಗಲೇ ವರುಣ ತನ್ನ ಪ್ರತಾಪವನ್ನು ತೋರಿಸುತ್ತಿದ್ದಾನೆ. ಹಾಗಾಗಿ ಈ ವೇಳೆ ಪಾದಗಳಲ್ಲಿ ಕೆಲವೊಮ್ಮೆ ವಿಪರೀತ ತುರಿಕೆ, ನವೆ, ಕೆಂಪಗಾಗುವ ಸಮಸ್ಯೆ…

ಕಂಡೀಶರ್ ನಂತೆ ಕೆಲಸ ಮಾಡುತ್ತದೆ ಉಪ್ಪು!

ಹೆಣ್ಣು ಮಕ್ಕಳು ಸೌಂದರ್ಯಪ್ರಿಯರು ಎನ್ನುವ ಸತ್ಯ ಎಲ್ಲರಿಗೂ ತಿಳಿದೇ ಇದೆ. ಅವರು ತ್ವಚೆಯ ಕಾಳಜಿ ಅದೆಷ್ಟು ಭಕ್ತಿಯಿಂದ ಮಾಡುತ್ತಾರೋ, ಅಷ್ಟೇ ಭಕ್ತಿಯಿಂದ ತಮ್ಮ ಕೂದಲ ಕಾಳಜಿಯನ್ನು ಕೂಡಾ…

ಕೂದಲ ಸಮಸ್ಯೆಗೆ ಅನುಸರಿಸಿ ಈ ಟಿಪ್ಸ್

ಕೂದಲ ಆರೋಗ್ಯ ಸಮಸ್ಯೆಯಿಂದ ಹೈರಾಣಾಗಿರುವವರೇ ಹೆಚ್ಚು! ಕಿರಿಕಿರಿ ಉಂಟು ಮಾಡುವ ಕೂದಲ ಸಮಸ್ಯೆಯಿಂದ ಪಾರಾಗಲು ಸೂಕ್ತವೆಂದರೆ ಆಲೋವೆರಾ. ನಿಸರ್ಗದಲ್ಲಿ ದೊರೆಯುವ ಆಲೋವೆರಾವು ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ…

ಅನವಶ್ಯಕ ರೋಮ ನಿವಾರಣೆಗೆ ಇಲ್ಲಿದೆ ಪರಿಹಾರ

ಹೆಣ್ಣುಮಕ್ಕಳಿಗೆ ಮುಟ್ಟು ನಿಂತ ಮೇಲೆ ಮುಖ, ಗದ್ದದಲ್ಲಿ ರೋಮಗಳು ಬೆಳೆಯುತ್ತವೆ. ರೋಮ ನಿವಾರಕ ಕ್ರೀಂ ಹಚ್ಚಿದಾಗ ಕಡಿಮೆಯಾಗಿ ನಂತರ ಹೆಚ್ಚಾಗುತ್ತದೆ. ಆಗಾಗ ಪ್ಲಕ್ಕರ್ ಮೂಲಕ ಕೀಳುತ್ತಿದ್ದರೂ ಯಾವುದೇ…

ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?

ಸಾಮಾನ್ಯವಾಗಿ ಕಫ, ಶೀತ ಬಂದಾಗ ವೈದ್ಯರು ಕೇವಲ ಮಾತ್ರೆ ಕೊಟ್ಟು ಬಿಡುವುದಿಲ್ಲ. ಬದಲಿಗೆ ಶೀತ, ಕಫದಿಂದ ಆದಷ್ಟು ಬೇಗ ಗುಣಮುಖವಾಗಬೇಕಾದರೆ  ಸ್ಟೀಮ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಶೀತ,…

ಈರುಳ್ಳಿ ಬಳಸಿ, ತಲೆಹೊಟ್ಟು ನಿವಾರಿಸಿ

ಸಾಮಾನ್ಯವಾಗಿ ಹೆಚ್ಚಿನವರು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಾರೆ‌‌‌. ಕೂದಲಿನ ತಳ ಒಣಗುವುದರಿಂದ ತಲೆ ಹೊಟ್ಟು ಸಮಸ್ಯೆ ಎದುರಾಗುತ್ತದೆ. ತಲೆ ಹೊಟ್ಟಿನ ಪರಿಣಾಮವಾಗಿ ಬರುವ ತುರಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮಾತ್ರವಲ್ಲ…