ಫ್ಯಾಷನ್

ವೈಟ್ ಹೆಡ್ಸ್ ನಿವಾರಣೆಗೆ ಮನೆ ಮದ್ದು

ಮುಖದ ಮೇಲೆ ಒಂದು ಸಣ್ಣ ಕಪ್ಪು ಮಚ್ಚೆ ಶುರುವಾದರೂ ಸಾಕು ಹೆಣ್ಣು ಮಕ್ಕಳ ಪರದಾಟ, ನರಳಾಟ ನೋಡೋಕೆ ಆಗಲ್ಲ. ಬಹುಶಃ ಕಪ್ಪು ಮಚ್ಚೆಗೂ ಅನ್ನಿಸಬಹುದು ನಾನು ಯಾಕಾದ್ರು…

ಬೆಲ್ಟ್ …ಹಾಟೆಸ್ಟ್ ಫ್ಯಾಷನ್

ಬೆಲ್ಟ್ ಈಗ ವುಮನ್ ಹಾಟೆಸ್ಟ್ ಟ್ರೆಂಡ್ ಸೆಟ್ಟರ್. ಗುಡ್ ಔಟ್‍ಫಿಟ್ ಗೆ ಸಾಫ್ಟ್ ಆಕ್ಸೆಸರಿ. ಒಂದು ಕಾಲದಲ್ಲಿ ಜೀನ್ಸ್, ಟ್ರೌಸರ್ಸ್ ಗೆ ಮಾತ್ರ ಬಳಕೆಯಾಗುತ್ತಿದ್ದ ಬೆಲ್ಟ್ ಇದೀಗ…

ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?

ಸಾಮಾನ್ಯವಾಗಿ ಕಫ, ಶೀತ ಬಂದಾಗ ವೈದ್ಯರು ಕೇವಲ ಮಾತ್ರೆ ಕೊಟ್ಟು ಬಿಡುವುದಿಲ್ಲ. ಬದಲಿಗೆ ಶೀತ, ಕಫದಿಂದ ಆದಷ್ಟು ಬೇಗ ಗುಣಮುಖವಾಗಬೇಕಾದರೆ  ಸ್ಟೀಮ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಶೀತ,…

ಬೆಳೆದು ನೋಡಿ ಬೋನ್ಸಾಯ್

ನೋಡಲು ಆಕರ್ಷಕವಾದ, ಮನೆಯಂಗಳದ ಅಂದ ಹೆಚ್ಚಿಸುವ  ಬೋನ್ಸಾಯ್ ಕುಬ್ಜ ಗಿಡ. ಜಪಾನಿನ ಕಲೆ. ಜಪಾನಿನಲ್ಲಿ ಕಳೆದ ಆರು ಶತಮಾನಗಳಿಂದ ಬೋನ್ಸಾಯ್ ಗಿಡಗಳನ್ನು ಒಂದು ಕಲೆಯ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.…

ಕಿವಿ ಚುಚ್ಚಿಸುವುದಕ್ಕೆ (ಕರ್ಣ ವೇದನ) ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ಸಾಮಾನ್ಯವಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕಿವಿ ಚುಚ್ಚಿಸುತ್ತಾರೆ. ಹೆಣ್ಣು ಮಕ್ಕಳಿಗೆ ಕಿವಿಯೋಲೆ ಕಿವಿಯ ಅಂದ ಹೆಚ್ಚಿಸುತ್ತದೆ. ಕಿವಿ ಮತ್ತು ಮೂಗು ಚುಚ್ಚಿಸುವುದು ಭಾರತೀಯ ಸಂಸ್ಕೃತಿಗಳಲ್ಲಿ ಸರ್ವೇ ಸಾಮಾನ್ಯವಾದ…

ನಿಶ್ಚಿತಾರ್ಥ ಅಥವಾ ಮದುವೆ ಉಂಗುರವನ್ನು ಹೀಗೂ ಆಯ್ಕೆ ಮಾಡಿಕೊಳ್ಳಬಹುದು: ನೀವೂ ಟ್ರೈ ಮಾಡಿ

ಪ್ರತಿಯೊಬ್ಬರ ಜೀವನದ ಅತೀ ಅಮೂಲ್ಯವಾದ ಘಟ್ಟ ಮದುವೆ. ಮದುವೆ ಎರಡು ಅಪರಿಚಿತ ಜೀವಗಳ ಬೆಸುಗೆ. ಈ ಕ್ಷಣವು ಸವಿನೆನಪಾಗಿ ಉಳಿಯುವಂತೆ ಮಾಡಿಕೊಳ್ಳುವಲ್ಲಿ ಉಂಗುರದ ಪಾತ್ರ ಬಹುಮುಖ್ಯ. ಹಾಗಾಗಿ,…

ಹೊಳೆಯುವ ಚರ್ಮಕ್ಕಾಗಿ ಅತ್ಯುತ್ತಮ ಈ ಫೇಸ್ ಮಾಸ್ಕ್

ಚೆಂದ ಕಾಣಬೇಕು ಎಂಬುದು ಎಲ್ಲರ ಹೆಬ್ಬಯಕೆ. ನೈಸರ್ಗಿಕವಾಗಿ, ಆಕರ್ಷಕ ತ್ವಚೆ ಪಡೆಯಲು, ಈ ಕೆಳಗಿನ ಫೇಸ್ಮಾಸ್ಕ್‍ ಸಹಕಾರಿ. ಅದರ ವಿವರ ಹೀಗಿದೆ. ಬಾಳೆಹಣ್ಣು ಮತ್ತು ಪುದಿನ ಎಲೆಗಳ…

ನಿಮ್ಮ ಪಾದಗಳ ಆರೈಕೆ ಹೀಗಿರಲಿ

  ನಮ್ಮ ದೈನಂದಿನ ಎಲ್ಲಾ ಚಟುವಟಿಕೆಯಲ್ಲಿ ಪಾದಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾದದ್ದು. ಆದರೆ ಅದರ ಆರೈಕೆಯ ಕಡೆ ನಿರ್ಲಕ್ಷ ತೋರುವುದು ಸಾಮಾನ್ಯ. ಅದಕ್ಕೆ ಬಿಝೀ ಶೆಡ್ಯೂಲ್ ಕೂಡ…

ಕೂದಲ ಪಾಲನೆ ಮತ್ತು ರಕ್ಷಣೆಗೆ ಸಹಾಯಕ ಸಿರಮ್

ಕೂದಲ ಪೋಷಣೆಗೆ ಪ್ರತಿಯೊಬ್ಬರು ಕೂಡ ಆದ್ಯತೆ ನೀಡುವುದು ಸಹಜ. ಅಂತಹ ಪಾಲನೆಗೆ ಸಹಕಾರಿ ಸೆರಮ್. ಕೇವಲ ಎಣ್ಣೆ, ಶ್ಯಾಂಪು ಬಳಸುವುದರಿಂದ ಮಾತ್ರ ಆರೋಗ್ಯಕರ ಕೂದಲು ಹೊಂದಲು ಸಾಧ್ಯವಿಲ್ಲ.…

ದಿನನಿತ್ಯದ ಸಂಭ್ರಮಕ್ಕೆ ಕ್ಯಾಶುಯಲ್ ವೇರ್

ಹೈಸ್ಕೂಲ್ ಮೆಟ್ಟಿಲಿಳಿದು, ಕಾಲೇಜು ಕ್ಯಾಂಪಸ್ ಸೇರುವ ಈ ಸಮಯ, ಟೀನೆಜರ್ಸ್ ಗೆ ಸಂಕ್ರಮಣ ಕಾಲ. ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಕಾಲೇಜಿಗೆ ಬರುವ ತರುಣ-ತರುಣಿಯರಿಗೆ ಓದಿ ಮುಂದೆ…