ಆಹಾರ

ಸುಟ್ಟ ಗಾಯವೇ? ಹೀಗೆ ಮಾಡಿದರೆ ಒಳ್ಳೆಯದು.

ಸುಟ್ಟಗಾಯಗಳ ಅನುಭವ ಆಗದವರೇ ಇಲ್ಲ!  ಬೆಳಗ್ಗಿನ ಗಡಿಬಿಡಿ ಸಮಯದಲ್ಲಿ ಅಡುಗೆ ಮಾಡುವಾಗ, ಬಟ್ಟೆಗಳಿಗೆ ಇಸ್ತ್ರಿ ಮಾಡುವಾಗ, ಬಿಸಿ ಕುಕ್ಕರ್ ಮುಟ್ಟಿದಾಗ ಕೈ ಸುಟ್ಟು ಕೊಳ್ಳುವುದು ಮಾಮೂಲಿ! ಕೈಗೆ…

ಮಳೆಗಾಲದಲ್ಲಿ ಸವಿಯಿರಿ ಬಿಸಿಬಿಸಿ ಕ್ಯಾರೆಟ್ ಸೂಪ್

ಆರೋಗ್ಯ ವೃದ್ಧಿಗೆ ಸಹಕರಿಸುವ ಕ್ಯಾರೆಟ್ ಕೋಸಂಬರಿ ಬಗ್ಗೆ ನಾವೀಗಾಗಲೇ ತಿಳಿದಿದ್ದೇವೆ. ಇದೀಗ ಕ್ಯಾರೆಟ್ ನಿಂದ ಸೂಪ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಕ್ಯಾರೆಟ್ ಸೂಪ್ ಗೆ ಬೇಕಾಗುವ…

ಲಿವರ್ ನ ಆರೋಗ್ಯಕ್ಕೆ ಹೀಗೆ ಮಾಡಿ?

ನಮ್ಮ ದೇಹದ ಪ್ರಮುಖ ಅಂಗಗಳ ಪೈಕಿ ಲಿವರ್‌ ಕೂಡಾ ಒಂದು. ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವ ಲಿವರ್  ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ…

‘ಐಸ್‍ ಕ್ರೀಮ್’ ಹೆಸರು ಹೇಗೆ ಬಂತು?

ಶತಮಾನಗಳ ಹಿಂದೆ ಜನರು ಬೇಸಿಗೆ ಸಮಯದಲ್ಲಿ ರಿಫ್ರೆಶ್ ಆಗಲು ಹಾಲು, ಕಸ್ಟರ್ಡ್ ನಂತಹ ಸ್ವೀಟ್ ಕ್ರೀಮ್ ಗಳನ್ನು ತಣ್ಣನೆ ಐಸ್ ಜೊತೆ ಸವಿಯುತ್ತಿದ್ದರಂತೆ. ಈ ಥಂಡ ಕ್ರೀಮ್…

ತೊಗರಿಬೇಳೆ ತೊವ್ವೆ ಮಾಡಿದ್ದೀರಾ?

ಹೌಸ್ ವೈಫ್… ಹೇಳುವುದಕ್ಕೆ ಬರೀ ಹೌಸ್ ವೈಫ್, ಆದರೆ ಅವಳು ಮಾಡುವ ಕೆಲಸವು ಅಷ್ಟೇ. ಪ್ರತಿದಿನವೂ ರುಚಿರುಚಿಯಾದ ಅಡುಗೆಯನ್ನು ಮಾಡುವುದೇ ಅವಳ ಕೆಲಸ ಎಂದರೆ ತಪ್ಪಾಗಲಾರದು. ಬೆಳಗ್ಗೆ…

ಸವಿದಿದ್ದೀರಾ ಕ್ಯಾರೆಟ್ ಕೋಸಂಬರಿ

ಕ್ಯಾರೆಟ್… ಸದಾ ಕಾಲ ಬೇಡಿಕೆಯಲ್ಲೇ ಇರುವ ತರಕಾರಿಗಳ ಪಾಲಿಗೆ ಸೇರಿದ ಕ್ಯಾರೆಟ್ ಪಲಾವ್, ಬಿಸಿಬೇಳೆ ಬಾತ್ , ಫ್ರೈಡ್ ರೈಸ್ ಇವೆಲ್ಲದಕ್ಕೂ ಬೇಕು. ಕ್ಯಾರೆಟ್ ಕೇವಲ ರುಚಿಗಷ್ಟೇ…

ರುಚಿಯಾದ ಜೀರಿಗೆ ಅನ್ನ ಟ್ರೈ ಮಾಡಿದ್ದೀರಾ?

ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿರುವ ಜೀರಿಗೆಯನ್ನು ಉಪಯೋಗಿಸಿ ರುಚಿರುಚಿಯಾದ ಜೀರಿಗೆ ಅನ್ನ ತಯಾರಿಸಲು ಸಾಧ್ಯ! ಸವಿಯಲು ರುಚಿಯಾಗಿರುವ ಜೀರಿಗೆ ಅನ್ನವನ್ನು ಫಟಾಫಟ್ ಎಂದು ಮಾಡಿ ಮುಗಿಸಬಹುದು‌. ಬಾಸುಮತಿ ಅಕ್ಕಿ…

ಬೆಳ್ಳಂಬೆಳ್ಳಗ್ಗೆ ಹಸಿ ಬೆಳ್ಳುಳ್ಳಿ ಸೇವಿಸಿದರೆ ದೇಹಕ್ಕಾಗುವ ಪ್ರಯೋಜನಗಳೇನು?

ಬೆಳಗ್ಗೆ ಎದ್ದು ಫ್ರೆಶ್ ಆದ ನಂತರ ಒಂದು ಎಸಳು ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ…

ಸ್ಪೈಸಿ ಎಗ್ ಚೀಸ್ ಸ್ಯಾಂಡ್ ವಿಚ್ ಮಾಡುವ ವಿಧಾನ

ಮೊಟ್ಟೆ ಹಾಗೂ ಚೀಸ್ ಪ್ರಿಯರು ಈ ರೆಸಿಪಿಯನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ಖಂಡಿತ ಇಷ್ಟಪಡುತ್ತೀರಿ. ಯಾಕೆಂದರೆ ಇದು ನಾಲಿಗೆಗೆ ರುಚಿ ಕೊಡುವುದಲ್ಲದೇ, ದೇಹದ ಸ್ವಾಸ್ಥ್ಯಕ್ಕೂ ಒಳ್ಳೆಯದು.…

ಬಹುಪಯೋಗಿ ಪಾರಿಜಾತ

ತನ್ನ ವಿಶಿಷ್ಟ ಪರಿಮಳದಿಂದ ಗುರುತಿಸಲ್ಪಡುತ್ತಿರುವ ಪಾರಿಜಾತವೂ ಉತ್ತಮ ಆರೋಗ್ಯಕ್ಕೂ ಸಹಕಾರಿ. ಪಾರಿಜಾತ ಹೂವಿನಿಂದ ಅರೋಗ್ಯದ ಮೇಲೆ ತುಂಬಾ ಪರಿಣಾಮವನ್ನು ನಾವಿಂದು ತಿಳಿಯೋಣ. ದೇವಲೋಕದ ಹೂವು ಎಂದೇ ಕರೆಯಲ್ಪಡುವ…