ಆರೋಗ್ಯ

ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ ತಿಂದಿದ್ದೀರಾ?

ಅಡುಗೆ ಮನೆಯಲ್ಲಿ ಕಾಣಸಿಗುವ ಬೆಳ್ಳುಳ್ಳಿಯನ್ನು ಕೆಲವರು ಒಗ್ಗರಣೆಗೂ ಬಳಸುತ್ತಾರೆ. ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ಅಡುಗೆಯು ಘಮಘಮ ಪರಿಮಳ ಸೂಸುವುದು ಮಾತ್ರವಲ್ಲದೇ ಅಡುಗೆಗೂ ಒಂದು ವಿಶೇಷವಾದ ರುಚಿ ಬರುತ್ತದೆ.…

ಸುಂದರ ತ್ವಚೆಗೆ ಬಾಳೆಹಣ್ಣಿನ ಫೇಶಿಯಲ್

ಸುಂದರ ತ್ವಚೆ ನಮಗಿಲ್ಲ ಎಂದು ಎಷ್ಟೋ ಜನ ತಮಗೆ ಬರುವಂತಹ ಹಲವು ಅವಕಾಶಗಳನ್ನು ತಿರಸ್ಕರಿಸುತ್ತಾರೆ. ಅಲ್ಲದೆ ಇದೇ ಕಾರಣದಿಂದ ಎಷ್ಟೊ ಜನ ಖಿನ್ನತೆಗೂ ಒಳಗಾಗಿರುತ್ತಾರೆ. ಅಷ್ಟೆಲ್ಲಾ ತಲೆಕೆಡೆಸಿಕೊಳ್ಳದೇ…

ಸೌಂದರ್ಯವರ್ಧಕ ಹುಣಸೆಹಣ್ಣಿನ ಫೇಸ್ ಪ್ಯಾಕ್

ಹುಣಸೆಹಣ್ಣನ್ನು ಅಡುಗೆಗೆ ಬಳಸುತ್ತೇವೆ. ಔಷಧೀಯ ಗುಣ ಇರುವುದರಿಂದ ಅದನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು.  ಫೇಸ್ ಪ್ಯಾಕ್ ಮಾಡಲು ಬೇಕಾದ ಪದಾರ್ಥಗಳು: ತಿರುಳು ತೆಗೆದ ಹುಣಸೇಹಣ್ಣು ಬಿಸಿನೀರು ಅರಿಶಿನ…

ತೂಕ ಕಡಿಮೆ ಮಾಡಬೇಕಾ? ಹೀಗಿರಲಿ ನಿಮ್ಮ ಲಂಚ್

ದೇಹದ ತೂಕ ಹೆಚ್ಚಿದೆ ಎಂದು ಯಾರೋ ಹೇಳಿದ ವಿಧಾನ ‌ಟ್ರೈ ಮಾಡಿ, ಹೆಲ್ತ್ ಹಾಳು ಮಾಡಿಕೊಳ್ಳಬೇಡಿ. ಪೋಷಕಾಂಶಯುಕ್ತ ಆಹಾರವನ್ನು ಕ್ರಮವಾಗಿ ಸೇವಿಸಿದರೆ  ತೂಕ ತನಗೆ ತಾನೆ ಇಳಿಯುತ್ತೆ.…

ಹಲವು ಸಮಸ್ಯೆಗೆ ಒಂದೇ ಮದ್ದು ಆಲೀವ್ ಆಯಿಲ್

ಆಲೀವ್ ಆಯಿಲ್ ಎಲ್ಲರಿಗೂ ಚಿರಪರಿಚಿತ. ಇದರಲ್ಲಿ ಹೇರಳವಾಗಿ  ಮೈಕ್ರೋನ್ಯೂಟ್ರಿಯಂಟ್ಸ್, ವಿಟಮಿನ್, ಪ್ಯಾಟೀ ಆಸಿಡ್ ಇರುತ್ತದೆ. ಆಲೀವ್ ಅನ್ನು ಖಾಲಿ  ಹೊಟ್ಟೆಗೆ ದಿನಾ ಕುಡಿಯುತ್ತಾ ಬಂದರೆ ಆಗುವ ಮ್ಯಾಜಿಕ್…

ವಿಟಮಿನ್ ಬಿ5 ಬಗ್ಗೆ ನಿಮಗೆಷ್ಟು ಗೊತ್ತು…?

ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿ ನೀಡಲು ಬಿ ಕಾಂಪ್ಲೆಕ್ಸ್ ಎಷ್ಟು ಮುಖ್ಯವೋ, ಉತ್ತಮ ಆರೋಗ್ಯಕ್ಕೂ ಬಿ ಕಾಂಪ್ಲೆಕ್ಸ್ ಅಷ್ಟೇ ಸಹಾಯಕಾರಿ. ಇನ್ನೂ ವಿಟಮಿನ್ ಬಿ5  ಕೆಂಪು ರಕ್ತಕಣಗಳ…

ಆರೋಗ್ಯವರ್ಧಕ ಉಗುರು ಬೆಚ್ಚನೆಯ ನೀರು

ಮುಂಜಾನೆ ಎದ್ದ ಕೂಡಲೇ ಬಹಳಷ್ಟು ಜನ ಉಗುರು ಬೆಚ್ಚಗಿನ ನೀರು ಕುಡಿಯುತ್ತಾರೆ‌. ಪ್ರತಿದಿನ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ‌. ಪ್ರತಿದಿನ ಊಟ ಮಾಡಿದ…

ಆಣಿ ನಿವಾರಣೆಗೆ ಮನೆಮದ್ದು

ಆಣಿ ಎಂದರೆ ಸಹಿಸಲಾರದ ನೋವು. ನಡೆಯಲು ಬಹಳ ಕಷ್ಟ ಎನ್ನುವ ಪರಿಸ್ಥಿತಿ ತರುತ್ತದೆ. ಕಾಲಿನಲ್ಲಿ ಗಂಟು ಕಾಣಿಸಿ, ಅದು ಮೇಲಿಂದ ಮೇಲೆ ಸುರುಳಿ ರೂಪದಲ್ಲಿ ಬರುತ್ತದೆ. ಒಂದು…

ಆರೋಗ್ಯಕ್ಕೆ ಹಾನಿಕರ ಫ್ರೀಜ್ ನೀರು!

ಬೇಸಿಗೆಯ ಬಿರು ಬಿಸಿಲಿಗೆ ಆಗುವ ದಾಹಕ್ಕೆ ಅದೆಷ್ಟು ನೀರು ಕುಡಿದರೂ ಸಾಲದು. ನೀರಿನ ಜೊತೆಗೆ ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ತಾಜಾ ಹಣ್ಣಿನ ಜ್ಯೂಸ್ ಎಲ್ಲವನ್ನು ಕುಡಿಯುತ್ತಾರೆ.…

ಔಷಧೀಯ ಆಗರ ಈ ಬಾಳೆ ಹೂವು

ಉತ್ತಮ‌ ಆರೋಗ್ಯಕ್ಕೆ ಸಹಕಾರಿಯಾಗಿರುವ ಬಾಳೆ ಹೂವು ಮಹಿಳೆಯರಿಗೆ ಪ್ರಿಯ‌. ಯಾಕೆಂದರೆ ಇದು ಸೌಂದರ್ಯವನ್ನು ವೃದ್ಧಿಸುತ್ತದೆ. ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳ ಆಗರವಾಗಿರುವ…