ಆರೋಗ್ಯ

ಅಯೋಡಿನ್ ಇಲ್ಲದಿದ್ದರೆ ಬದುಕೇ ಅಯೋಮಯ!

ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ ಅನ್ನುವ ನಾಣ್ನುಡಿಯೇ ಇದೆ. ಉಪ್ಪಿಲ್ಲದ ಊಟ ಸಪ್ಪೆ ಸಪ್ಪೆ! ಎಲ್ಲರ ದೈನಂದಿನ ಬದುಕಿನಲ್ಲಿ ಇಷ್ಟೊಂದು ಮಹತ್ವ ಪಡೆದಿರುವ ಉಪ್ಪು ಆರೋಗ್ಯದ ದೃಷ್ಟಿಯಿಂದಾಗಿ…

ಬೆಳ್ಳಂಬೆಳ್ಳಗ್ಗೆ ಹಸಿ ಬೆಳ್ಳುಳ್ಳಿ ಸೇವಿಸಿದರೆ ದೇಹಕ್ಕಾಗುವ ಪ್ರಯೋಜನಗಳೇನು?

ಬೆಳಗ್ಗೆ ಎದ್ದು ಫ್ರೆಶ್ ಆದ ನಂತರ ಒಂದು ಎಸಳು ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ…

ಬಹುಪಯೋಗಿ ಪಾರಿಜಾತ

ತನ್ನ ವಿಶಿಷ್ಟ ಪರಿಮಳದಿಂದ ಗುರುತಿಸಲ್ಪಡುತ್ತಿರುವ ಪಾರಿಜಾತವೂ ಉತ್ತಮ ಆರೋಗ್ಯಕ್ಕೂ ಸಹಕಾರಿ. ಪಾರಿಜಾತ ಹೂವಿನಿಂದ ಅರೋಗ್ಯದ ಮೇಲೆ ತುಂಬಾ ಪರಿಣಾಮವನ್ನು ನಾವಿಂದು ತಿಳಿಯೋಣ. ದೇವಲೋಕದ ಹೂವು ಎಂದೇ ಕರೆಯಲ್ಪಡುವ…

ಸವಿಯಿರಿ ರುಚಿ ರುಚಿ ಚಾಕಲೇಟ್ ಕೊಬ್ಬರಿ ಬರ್ಫಿ

ಬಾಯಿಯಲ್ಲಿ ಹಾಕಿದ ಕೂಡಲೇ ಹಾಯ್ ಎಂದೆನಿಸುವ ಚಾಕಲೇಟ್ ನ್ನು ಇಷ್ಟಪಡದವರೇ ಇಲ್ಲ! ಮಕ್ಕಳಿಗಂತೂ ಚಾಕಲೇಟ್ ಇದ್ದರೆ ಬೇರೇನೂ ಬೇಡ! ಅಂಗಡಿಗೆ ಹೋಗಿ ಚಾಕಲೇಟ್ ತಿಂದು ಆರೋಗ್ಯ ಹಾಳು…

ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಾಳು ತಿಂದಿದ್ದೀರಾ?

ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರವನ್ನು ನಾವು ಈಗಾಗಲೇ ತಿಳಿದಿದ್ದೇವೆ. ಸಾಕಷ್ಟು ಪ್ರಯೋಜನಗಳನ್ನು ಹೊಂದಿದ ಮೊಳಕೆ ಕಾಳುಗಳನ್ನು ಬೆಳಗ್ಗಿನ ಸಮಯದಲ್ಲಿ ಸೇವಿಸಬೇಕು. ಅದರಲ್ಲೂ…

ಮನೆಯಂಗಳದಲ್ಲಿ ಕಂಗೊಳಿಸುವ ದಾಸವಾಳ ಸೊಪ್ಪಿನ ತಂಬುಳಿ

ಮನೆಯಂಗಳದಲ್ಲಿ ಬೆಳೆದು, ಕಂಗೊಳಿಸುವ ಬಣ್ಣ ಬಣ್ಣದ ದಾಸವಾಳದ ಅಂದಕ್ಕೆ ಮನಸೋಲದವರಿಲ್ಲ. ದೇವರ ಅಲಂಕಾರಕ್ಕೆ ಮುಡಿಪಾಗಿರುವ ದಾಸವಾಳದ ಸೊಪ್ಪಿನಿಂದ ತಂಬುಳಿ ತಯಾರಿಸಬಹುದು. ದಾಸವಾಳ ಸೊಪ್ಪಿನ ತಂಬುಳಿ ತಯಾರಿಸಲು ಕಷ್ಟ…

ಕಾಫಿಯೊಂದಿಗೆ ಸವಿಯಿರಿ ಬಿಸಿ ಬಿಸಿ ಬ್ರೆಡ್ ಪಕೋಡ

ಬ್ರೆಡ್ … ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟ ಪಡುವ ಬ್ರೆಡ್ ಸಂಜೆಯ ವೇಳೆಗೆ ಸೇವಿಸಬಹುದಾದ ತಿಂಡಿ. ಬ್ರೆಡ್ ಅನ್ನು ಹಾಗೆಯೇ ಸೇವಿಸುವ ಬದಲು ಸ್ಯಾಂಡ್…

ಬೆಟ್ಟದಷ್ಟು ಔಷಧೀಯ ಗುಣಗಳನ್ನು ಹೊಂದಿದ ಪುಟ್ಟ ನೆಲನೆಲ್ಲಿ ಗಿಡ

ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕೇಳಿಬರುವ ಈ ಸಸ್ಯದ ಹೆಸರು ನೆಲನೆಲ್ಲಿ. ನೆಲದ ಮೇಲೆ ಹರಡಿಕೊಂಡಂತೆ ಬೆಳೆಯುವ ಪುಟ್ಟ ಗಿಡದಲ್ಲಿ ಬೆಟ್ಟದಷ್ಟು ಔಷಧೀಯ ಗುಣಗಳನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ…

ರಂಬೂಟನ್ ಜ್ಯೂಸ್ ಕುಡಿದಿದ್ದೀರಾ?

ಮೂಲತಃ ಮಲೇಷಿಯಾದ್ದು ಆಗಿರುವ ಸದ್ಯ ಭಾರತದಲ್ಲೂ ಸಿಗುವ ರುಚಿಕರವಾದ ಹಣ್ಣು ರಂಬುಟನ್. ಅದರ ಸವಿಗೆ ಮನಸೋಲದವರಿಲ್ಲ. ಒಮ್ಮೆ ತಿಂದರೆ ಮತ್ತೊಮ್ಮೆ, ಮಗದೊಮ್ಮೆ ಸವಿಯಬೇಕು ಎಂದೆನಿಸುವ ರಂಬುಟನ್ ನ…

ಮಳೆಗಾಲದಲ್ಲಿ ಇವುಗಳನ್ನು ಸೇವಿಸುವಾಗ ಇರಲಿ ಎಚ್ಚರ!

ಧೋ ಎಂದು ಸುಳಿಯುವ ಮಳೆಗೆ ಬಿಸಿಬಿಸಿಯಾದ ಆಹಾರವನ್ನು ನಾಲಿಗೆ ಬಯಸುತ್ತದೆ. ಖಾರಖಾರವಾದ ತಿಂಡಿ ತಿನ್ನುತ್ತಾ ಮಳೆಗಾಲವನ್ನು ಅನುಭವಿಸಿದರೆ ಆಗುವ ಸಂತೋಷವೇ ಬೇರೆ! ಹಾಗೆಂದ ಮಾತ್ರಕ್ಕೆ ಸಿಕ್ಕಿಸಿಕ್ಕಿದನ್ನೆಲ್ಲಾ ತಿಂದರೆ…