ಕಿರುತೆರೆಯಿಂದ ಜನಪ್ರಿಯತೆ ಗಳಿಸಿದೆ : ಭವಾನಿ ಸಿಂಗ್

ಬೆಂಗಳೂರು, ಏ.14: ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಗುರುಮೂರ್ತಿಯಾಗಿ ನಟಿಸಿ ಸೈ ಎನಿಸಿಕೊಂಡ ಈ ಚಾಕಲೇಟ್ ಹುಡುಗನ ಹೆಸರು ಭವಾನಿ ಸಿಂಗ್. ರಾಜಸ್ಥಾನ ಮೂಲದವರಾದ ಭವಾನಿ ಸಿಂಗ್ ಹುಟ್ಟಿ ಬೆಳೆದಿದ್ದು ಮಹಾನಗರಿ ಬೆಂಗಳೂರಿನಲ್ಲಿ. ಬಿಬಿಎಂ ಪಧವೀಧರರಾಗಿರುವ ಭವಾನಿ ಸಿಂಗ್ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು ಎಂಬ ಮಹಾದಾಸೆ ಇತ್ತು. ಕಭೀ ಖುಷೀ ಕಭಿ ಗಮ್ ಚಿತ್ರ ನೋಡಿದ ನಂತರವಂತೂ ಅವರೊಳಗಿದ್ದ ಆಸೆ ದುಪ್ಪಟ್ಟಾಯಿತು. ಪದವಿಯ ಬಳಿಕ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭವಾನಿ ಸಿಂಗ್ … Continue reading ಕಿರುತೆರೆಯಿಂದ ಜನಪ್ರಿಯತೆ ಗಳಿಸಿದೆ : ಭವಾನಿ ಸಿಂಗ್