ಅತ್ಯದ್ಭುತ ನಿರೂಪಕಿ ಮಜಾ ಟಾಕೀಸ್ ನ ರಾಣಿ!

ನಿರೂಪಣೆ ಮೂಲಕ ಗಮನ ಸೆಳೆದ ಈ ಚೆಂದುಳ್ಳಿ ಚೆಲುವೆ ಮಂಜಿನ ನಗರಿ ಮಡಿಕೇರಿಯ ಹುಡುಗಿ. ಸೋಮವಾರಪೇಟೆಯ ಚೆಂಗಪ್ಪ ಮತ್ತು ತಾರಾ ದಂಪತಿಗಳ ಮುದ್ದಿನ ಮಗಳು ಶ್ವೇತಾ ಚೆಂಗಪ್ಪ ಹುಟ್ಟಿ ಬೆಳೆದಿದ್ದೆಲ್ಲಾ ಮಹಾನಗರಿ ಬೆಂಗಳೂರಿನಲ್ಲಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ನಿರೂಪಣೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿರುವ ಕೊಡಗಿನ ಕುವರಿ ಶ್ವೇತಾ ಸದ್ಯ ರಾಣಿ ಎಂದೇ ಪರಿಚಿತ. ಕಲರ್ಸ್ ಸೂಪರ್ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಎಂಬ ಹೆಸರಾಂತ ರಿಯಾಲಿಟಿ ಶೋ ವಿನಲ್ಲಿ ರಾಣಿ ಪಾತ್ರಧಾರಿಯಾಗಿ … Continue reading ಅತ್ಯದ್ಭುತ ನಿರೂಪಕಿ ಮಜಾ ಟಾಕೀಸ್ ನ ರಾಣಿ!