ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

ಬೆಂಗಳೂರು, ಮಾ.07: ಝೀ ಕನ್ನಡ ವಾಹಿನಿಯ ‘ಮಹಾದೇವಿ’ ಧಾರಾವಾಹಿಯ  ತ್ರಿಪುರ ಸುಂದರಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಮುದ್ದು ಮುಖದ ಈ ಬೆಡಗಿಯ ಹೆಸರು ಅರ್ಚನಾ ಜೋಯಿಸ್. ಮಹಾದೇವಿಯ ನಂತರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದುರ್ಗಾ ಧಾರಾವಾಹಿಯ ದುರ್ಗಾ ಪಾತ್ರಕ್ಕೆ ಜೀವ ತುಂಬಿದ ಅರ್ಚನಾ ಎಂದಿಗೂ ತಾನೊಬ್ಬಳು ನಟಿಯಾಗಬೇಕು ಎಂದು ಅಂದುಕೊಂಡವರೇ ಅಲ್ಲ! ಅದು ಅವರಿಗೆ ಬಯಸದೇ ಬಂದ ಭಾಗ್ಯ! ನೃತ್ಯದಲ್ಲಿ ಪದವಿಯನ್ನು ಪಡೆದಿರುವ ಅರ್ಚನಾ ಸ್ನೇಹಿತೆಯೊಬ್ಬರ ಮೂಲಕ ಧಾರಾವಾಹಿಯ ಆಡಿಶನ್ ಬಗ್ಗೆ ತಿಳಿದು ಭಾಗವಹಿಸಿದರು. ಮುಂದೆ … Continue reading ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್