ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ

ಬೆಂಗಳೂರು, ಮಾ.22: ಕಲರ್ಸ್‍ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಿನ್ನರಿ’ ಧಾರಾವಾಹಿಯ ಮಣಿಯಾಗಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಭೂಮಿಕಾ ಮೂಲತಃ ಕುಂದಾಪುರದವರು. ಎಳವೆಯಿಂದ ಭರತನಾಟ್ಯ ಹಾಗೂ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಭೂಮಿಕಾ ಬೆಂಗಳೂರಿಗೆ ಬಂದಿದ್ದು ನಟಿಯಾಗುವುದಕ್ಕಲ್ಲ. ಬದಲಿಗೆ ಎಂಜಿನಿಯರ್ ಆಗಲು. ಹೌದು ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಮಹಾನಗರಿಗೆ ಬಂದ ಈಕೆ ಈಗಲೂ ವಿದ್ಯಾರ್ಥಿಯೇ. ಇಂದು ಕಿನ್ನರಿಯ ಮಣಿಯಾಗಿ ಕಿರುತೆರೆ ಮೂಲಕ ಮನೆಮನೆಗೆ ಪರಿಚಿತರಾಗುವಂತೆ ಆಗಲು ಆರಂಭದಲ್ಲಿ ಸ್ನೇಹಿತರು ಮಾಡಿದ ಒತ್ತಾಯವೇ ಕಾರಣವಂತೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜೀವನ … Continue reading ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ