ಸ್ವಚ್ಛ ಮನಸ್ಸಿನ, ಉಚ್ಚ ಸಂಸ್ಕಾರದ, ಅಚ್ಚ ತುಳುನಾಡಿನ ಬೆಡಗಿ, ಈ ಮೂನ್ಲೈಟ್..!!

‘…ಹೊಳೆವ ಗೌರ ವರ್ಣದ ನೀಳ ಕಾಯ…ತೀಕ್ಷ್ಣ ಕಂಗಳ ಸೊಂಪಾದ, ದಟ್ಟ ಕೇಶರಾಶಿ, ಬಾಲಿವುಡ್ ಬೆಡಗಿಯೋ ಎನ್ನುವಷ್ಟು ಸ್ಮಾರ್ಟ್..ಈಕೆ..! ಯಾವುದೇ ಧಾವಂತರಹಿತ ಮಾತು, ಮಿತವಾಗಿ ಹಿತವಾಗಿ ನಗುವ ಚಂದ್ರಚಕೋರಿ.. ಈ ಪೋರಿ..!! ‘ಬಾಳೊಂದು.. ಭಾವಗೀತೆ…, ಆನಂದ ತುಂಬಿದ ಕವಿತೆ..’, ಕೆಲವರಿಗೆ ಮಾತ್ರ ಜೀವನ ಯಾತ್ರೆಯಲ್ಲಿ ತಾವು ಬಯಸಿದ್ದೆಲ್ಲಾ ಈಡೇರಿಸಿಕೊಳ್ಳುವ ಶಕ್ತಿ-ಯುಕ್ತಿ ಒಲಿದಿರುತ್ತೆ. ನೀ ಏನೇ ಮಾಡುತ್ತಿರು…, ಮುಟ್ಟಬೇಕಾದ ಗುರಿಯನ್ನು ಮಾತ್ರ ಮರೆಯದಿರು… ಎಂದು ಸದಾ ಕನ್ನಡ ಚಂದನವನದ ಬಿಡುವಿಲ್ಲದ ನಟಿಯಾಗಬೇಕೆಂಬ ಮಹದಾಸೆ ಹೊತ್ತು ತನ್ನೊಳಗೇ ಸಾಧನೆಗಳ ಕ್ರೋಢೀಕರಿಸುತ್ತಿರುವ ಕೆಲವೇ ರೂಪಸಿಯರಲ್ಲಿ … Continue reading ಸ್ವಚ್ಛ ಮನಸ್ಸಿನ, ಉಚ್ಚ ಸಂಸ್ಕಾರದ, ಅಚ್ಚ ತುಳುನಾಡಿನ ಬೆಡಗಿ, ಈ ಮೂನ್ಲೈಟ್..!!