“ಶ್ವೇತ” ಸುಂದರಿ…

ಬೆಂಗಳೂರು, ಏ.11: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಧಾ ರಮಣ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಧಾರಾವಾಹಿಯ ನಾಯಕಿ ರಾಧಾ ಅಲಿಯಾಸ್ ಆರಾಧನಾ ಪಾತ್ರಧಾರಿಯಾಗಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆಯ ಹೆಸರು ಶ್ವೇತಾ ಪ್ರಸಾದ್. ಶ್ರೀ ರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ವೇತಾ ಗೆ ರಾಧಾ ರಮಣ ಎರಡನೇಯ ಧಾರಾವಾಹಿ. ಜಾಹ್ನವಿ ಆಲಿಯಾಸ್ ಜಾನು ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಶ್ವೇತಾ ಸದ್ಯ ರಾಧಾ … Continue reading “ಶ್ವೇತ” ಸುಂದರಿ…