ಕಿರುತೆರೆಯ ಶ್ವೇತ ಸುಂದರಿ ‘ಆಶಿತಾ’

ಬೆಂಗಳೂರು,ಸ. 08: ಮುದ್ದು ಮುಖದ ಈ ಶ್ವೇತ ಸುಂದರಿಯ ಹೆಸರು ಆಶಿತಾ ಚಂದ್ರಪ್ಪ. ಇವರ ಹೆಸರು ಕಿರುತೆರೆ ವೀಕ್ಷಕರಿಗೆ ಅಷ್ಟೊಂದು ಪರಿಚಯವಿರಲಿಕ್ಕಿಲ್ಲ. ಯಾಕೆಂದರೆ ಇಂದು ಆಕೆ ಶಾಲಿನಿ ಎಂದೇ ಚಿರಪರಿಚಿತ. ನೀವು ಜೊತೆಜೊತೆಯಲಿ ಧಾರಾವಾಹಿಯ ಶಾಲಿನಿ ಅಲ್ವಾ ಎಂದೇ ಜನ ಗುರುತಿಸುವುದು ಹೆಚ್ಚು. ಪ್ರಬುದ್ದ ಮಾತ್ರವಲ್ಲ ಜವಾಬ್ದಾರಿಯುತ ಟೀಚರ್ ಶಾಲಿನಿ ಪಾತ್ರಕ್ಕೆ ಜೀವ ತುಂಬಿದ್ದ ಆಶಿತಾ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾದವರು. ಜೊತೆಜೊತೆಯಲಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಆಶಿತಾ ಮುಂದೆ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ … Continue reading ಕಿರುತೆರೆಯ ಶ್ವೇತ ಸುಂದರಿ ‘ಆಶಿತಾ’