ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ದಿನ ಭವಿಷ್ಯ: 17 ಫೆಬ್ರವರಿ 2020 ಸೋಮವಾರ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ..

ಮೇಷ

ಈ ವಾರ ನಿಮಗೆ ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ದೂರ ಪ್ರಯಾಣ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಮಂದತ್ವ, ದೇವರಿಗೆ ಅಪಚಾರ ಮಾಡಿದ್ದರಿಂದ ಸಂಕಷ್ಟ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ವೃಷಭ

ಈ ವಾರ ನೆರೆಹೊರೆಯವರಿಂದ ಲಾಭ, ಬಂಧುಗಳಿಂದ ಅನುಕೂಲ, ಕಂಕಣ ಭಾಗ್ಯ ಯೋಗ, ಹಿರಿಯ ಸಹೋದರನಿಂದ ಸಂಕಟ, ಉದ್ಯೋಗದಲ್ಲಿ ಸೋಲು, ನಷ್ಟ-ನಿರಾಸೆಗಳು ಹೆಚ್ಚು, ಶತ್ರುಗಳ ಕಾಟ, ಸ್ವಂತ ಕೆಲಸ ಕಾರ್ಯಗಳಲ್ಲಿ ಪ್ರಗತಿ, ತಂದೆಯೊಂದಿಗೆ ಕಿರಿಕಿರಿ, ಪ್ರಯಾಣ ರದ್ದಾಗುವ ಸಾಧ್ಯತೆ ಇದೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಮಿಥುನ

ಈ ವಾರ ಅನಿರೀಕ್ಷಿತ ಪ್ರೇಮದ ಬಲೆಗೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ಅಕ್ರಮ ಸಂಪಾದನೆಗೆ ಆಲೋಚನೆ, ಐಷಾರಾಮಿ ಜೀವನದ ಕನಸು, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಸಿಹಿ ಭೋಜನಕ್ಕಾಗಿ ವೆಚ್ಚ ಮಾಡುವಿರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಕಟಕ

ಸ್ವಂತ ಉದ್ಯಮದಲ್ಲಿ ನಿಧಾನಗತಿ, ವ್ಯಾಪಾರ-ವ್ಯವಹಾರದಲ್ಲಿ ಮಂದತ್ವ, ಸ್ತ್ರೀಯರಿಂದ ಶಾಪ-ಬೈಗುಳ ಪ್ರಾಪ್ತಿ, ಶಕ್ತಿ ದೇವತಾ ಪೂಜೆಯಲ್ಲಿ ಲೋಪ, ಸ್ಥಿರಾಸ್ತಿ ವಿಷಯದಲ್ಲಿ ಗೊಂದಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಶತ್ರುಗಳ ನಾಶ ಆಗಲಿದೆ ಈ ವಾರ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

 

ಸಿಂಹ

ಈ ವಾರ ಅನಿರೀಕ್ಷಿತ ಖರ್ಚು ಹೆಚ್ಚಾಗುವುದು, ಮೋಸ, ಅಪಮಾನವಾಗುವುದು, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಆಕಸ್ಮಿಕ ಅವಘಡ, ಅಪಘಾತವಾಗುವ ಸಾಧ್ಯತೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನೋವು, ದುಶ್ಚಟಗಳು ಅಧಿಕವಾಗುವುದು, ದೈವಾರಾಧನೆಯಿಂದ ಸಂಕಷ್ಟ ಬಗೆಹರಿಯುವುದು

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)

ದೂರವಾಣಿ ಸಂಖ್ಯೆ : 9740202800

ಕನ್ಯಾ

ಮಾನಸಿಕ ಒತ್ತಡ, ಹೆಣ್ಣು ಮಕ್ಕಳಿಂದ ಅನುಕೂಲ, ವಿದೇಶ ಪ್ರಯಾಣಕ್ಕೆ ಯೋಚನೆ, ಶೀತ ಕಫ ಬಾಧೆ, ಕಾಲು ನೋವು-ಸೆಳೆತ, ಉಷ್ಣ ಬಾಧೆ, ಹೊಟ್ಟೆ ಸೋಂಕು, ತಂದೆಯಿಂದ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಯಶಸ್ಸು, ಶುಭ ಸಮಾರಂಭಗಳಲ್ಲಿ ಭಾಗಿ‌ಯಾಗುವುರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ .

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ತುಲಾ

ಸ್ಥಿರಾಸ್ತಿ ಖರೀದಿಸಿ ಗೃಹ ನಿರ್ಮಾಣದ ಕನಸು, ಹೊಸ ವಸ್ತು-ವಾಹನ ಖರೀದಿ ಯೋಗ, ಸೇವಕರು-ಅಧಿಕಾರಿಗಳಿಂದ ಸಹಕಾರ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ನೋವು, ಅಲಂಕಾರಿಕ ವಸ್ತುಗಳಿಂದ ತೊಂದರೆ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ ಮಾಡಿಕೊಳ್ಳಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ವೃಶ್ಚಿಕ

ತಂದೆಯಿಂದ ಧನಾಗಮನ, ಮಕ್ಕಳಿಗೆ ಅದೃಷ್ಟದ ಶುಭ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದುಶ್ಚಟಗಳು ಅಧಿಕ, ಐಷಾರಾಮಿ ಜೀವನದ ವ್ಯಾಮೋಹ, ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ, ಸಂಗಾತಿಯಿಂದ ಅನುಕೂಲ, ಅನಗತ್ಯ ತಿರುಗಾಟ ಮಾಡಬೇಕಾಗುತ್ತೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಧನುಸ್ಸು

ಮಾನಸಿಕ ವೇದನೆ, ಆರ್ಥಿಕ ಮುಗ್ಗಟ್ಟು, ಕುಟುಂಬದಲ್ಲಿ ಶತ್ರುತ್ವ, ಡಯಾಬಿಟಿಸ್, ಬಿಪಿ ಹೆಚ್ಚಾಗುವುದು, ಚರ್ಮ ಸಮಸ್ಯೆ, ರೋಗ ಬಾಧೆ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಹಣಕಾಸು-ಸ್ಥಿರಾಸ್ತಿ ಲಾಭ ಪಡೆದು ರಾಜಯೋಗ ಅನುಭವಿಸಲಿದ್ದೀರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಮಕರ

ಕಲ್ಪನಾ ಲೋಕದಲ್ಲಿ ವಿಹಾರ, ಕನಸುಗಳಿಂದ ನಿದ್ರಾಭಂಗ, ಪ್ರೇಮ ನಿವೇದನೆ, ಪಾಲುದಾರಿಕೆಯಲ್ಲಿ ಲಾಭ, ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ನಿದ್ರೆಯಲ್ಲಿ ದುಸ್ವಪ್ನಗಳು, ವ್ಯಾಪಾರ-ವ್ಯವಹಾರದಲ್ಲಿ ಒತ್ತಡವಿದ್ರೂ ಲಾಭ ಆಗುತ್ತೆ.ಚಿಂತೆ ಬಿಡಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಕುಂಭ

ಈ ವಾರ ಸಾಲ ಲಭಿಸುವುದು, ಕೆಲಸಗಾರರೊಂದಿಗೆ ಕಿರಿಕಿರಿ, ಸ್ಥಿರಾಸ್ತಿ-ವಾಹನಕ್ಕೆ ಖರ್ಚು, ಹೇಳಿಕೊಳ್ಳಲಾಗದ ಸಂಕಟ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆರ್ಥಿಕ ಪ್ರಗತಿ, ವಿಶ್ರಾಂತಿ ವೇತನ ಲಭಿಸುವುದು, ರತ್ನಾಭರಣ ಖರೀದಿ ಮಾಡುವಿರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

 

ಮೀನ

ಈ ವಾರ ಪೂರ್ತಿ ಮಕ್ಕಳ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಮಂದಗತಿ, ಆರೋಗ್ಯದಲ್ಲಿ ಸಮಸ್ಯೆ, ಸ್ತ್ರೀಯರಿಂದ ಆಕಸ್ಮಿಕ ಸಹಾಯ ಪ್ರಾಪ್ತಿ, ಪತ್ರ ವ್ಯವಹಾರಗಳಲ್ಲಿ ಜಯ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಅನ್ಯರೊಂದಿಗೆ ಸ್ನೇಹ ಬಯಸುವಿರಿ ಒಳ್ಳೆಯ ಫಲ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ .

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಶಾಶ್ವತ ಪರಿಹಾರಕ್ಕಾಗಿ :

#Balakaninewskannada #astrology ##zodiac #dinabhavishya #varabhavishya #balakanidailyhoroscope

Tags