ದಿನ ಭವಿಷ್ಯಬಾಲ್ಕನೀ ಭವಿಷ್ಯ

ದಿನ ಭವಿಷ್ಯ: 21 ಮಾರ್ಚ್ 2020 ಶನಿವಾರ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ!

ಮೇಷ

ಈ ದಿನ ಹಣಕಾಸು ವಿಚಾರದಲ್ಲಿ ಜಾಗ್ರತೆ ಇರಲಿ ನಿಮ್ಮಲ್ಲಿ, ಜಮೀನು ವಿಷಯಗಳು ಇತ್ಯರ್ಥ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ ಮಾಡಬೇಕಾಗುತ್ತದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ವೃಷಭ

ಶುಭ ಸಮಾರಂಭಗಳಿಗೆ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ಲಾಭವನ್ನು ಪಡೆಯಲಿದ್ದೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಮಿಥುನ

ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಲಾಭ, ಹಣಕಾಸು ಅನುಕೂಲ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದ್ದು ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಕಟಕ

ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ ಮಾಡಿ ಆಶಿರ್ವಾದ ಪಡೆದರೆ ಒಳ್ಳೆಯದು.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

 

ಸಿಂಹ

ಇಷ್ಟಾರ್ಥ ಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳ ಖರೀದಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು, ಕೆಲಸದಲ್ಲಿ ಅಲ್ಪ ಮುನ್ನಡೆ ಸಾಧಿಸಿ ನಿಟ್ಟುಸಿರಿ ಬಿಡಲಿದ್ದೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)

ದೂರವಾಣಿ ಸಂಖ್ಯೆ : 9740202800

ಕನ್ಯಾ

ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ, ಅನಾವಶ್ಯಕ ಖರ್ಚು, ಮಕ್ಕಳಿಂದ ಸಂತಸದ ವಾರ್ತೆ ಕೇಳುವಿರಿ‌.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ತುಲಾ

ಹಿರಿಯರಿಂದ ಹಿತನುಡಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ಅನುಕೂಲ, ಕೆಲಸದಲ್ಲಿ ಮುನ್ನಡೆ ಉಂಟಾಗುತ್ತದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ವೃಶ್ಚಿಕ

ನೀವು ಇಂದು ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಧನುಸ್ಸು

ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಿಗೆ ಮರು ಚಾಲನೆ, ನೆಮ್ಮದಿ ವಾತಾವರಣ, ಕಷ್ಟ ಕಡಿಮೆಯಾಗುವುದು ನೆಮ್ಮದಿ ಪ್ರಾಪ್ತಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಮಕರ

ಕಾರ್ಯ ಕ್ಷೇತ್ರದಲ್ಲಿ ಉತ್ತಮ, ವೃಥಾ ತಿರುಗಾಟ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು ಉಂಟಾಗಬಹುದು‌.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಕುಂಭ

ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗುರಿ ಸಾಧನೆಗೆ ದೂರ ಪ್ರಯಾಣ, ಯಶಸ್ಸು ಪ್ರಾಪ್ತಿ, ಸುಖ ಭೋಜನ ಪ್ರಾಪ್ತಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

 

ಮೀನ

ಸ್ನೇಹಿತರಿಂದ ಬೆಂಬಲ, ಪಾಲುದಾರಿಕೆಯೊಂದಿಗೆ ವಾಗ್ವಾದ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ನೆಮ್ಮದಿ ವಾತಾವರಣ ಕಾಣುವಿರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
ಪಂಡಿತ್: ಶ್ರೀರಾಘವೇಂದ್ರ ಶರ್ಮ (ಕಟೀಲು)
ದೂರವಾಣಿ ಸಂಖ್ಯೆ : 9740202800

ಶಾಶ್ವತ ಪರಿಹಾರಕ್ಕಾಗಿ :

#Balakaninewskannada #astrology #zodiac #dinabhavishya #varabhavishya #balakanidailyhoroscope

Tags