ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 11 ನವಂಬರ್ 2018 ಭಾನುವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷ

ಬರಿ ಆಶ್ವಾಸನೆ ಇಲ್ಲವೆ ವಾಗ್ದಾನಗಳಿಂದ ಹೊಟ್ಟೆ ತುಂಬುವುದಿಲ್ಲ. ಹಸಿದವನಿಗೆ ಊಟ ಹಾಕುವುದು ದೊಡ್ಡದಲ್ಲ. ಅವನ ಊಟದ ಬಾಬ್ತನ್ನು ಅವನೇ ಸಂಪಾದಿಸುವಂತೆ ಪ್ರೇರೇಪಿಸುವುದು ಉತ್ತಮ. ‘ಧೈರ್ಯಂ ಸರ್ವತ್ರ ಸಾಧನಂ’ ನೀವು ಧೈರ್ಯದಿಂದ ಆರಂಭಿಸಿದ ಸಕಲ ಕಾರ್ಯದಲ್ಲೂ ಗೆಲ್ಲುವ ಸಂಭವನೀಯತೆ ಹೆಚ್ಚಿರುತ್ತದೆ. ಅದರ ಜತೆಗೆ ವಿಚಾರಬದ್ಧ ಮಾತುಕತೆಗಳಿಂದ ನಿಮ್ಮ ಸಮುದಾಯದಲ್ಲಿ ಗೌರವಿಸಲ್ಪಡುವಿರಿ.ಬರಿ ಆಶ್ವಾಸನೆ ಇಲ್ಲವೆ ವಾಗ್ದಾನಗಳಿಂದ ಹೊಟ್ಟೆ ತುಂಬುವುದಿಲ್ಲ. ಹಸಿದವನಿಗೆ ಊಟ ಹಾಕುವುದು ದೊಡ್ಡದಲ್ಲ. ಅವನ ಊಟದ ಬಾಬ್ತನ್ನು ಅವನೇ ಸಂಪಾದಿಸುವಂತೆ ಪ್ರೇರೇಪಿಸುವುದು ಉತ್ತಮ.

ಅದೃಷ್ಟ ಸಂಖ್ಯೆ:2

ವೃಷಭ

ತೀರ ಅನಿರೀಕ್ಷಿತ ಬೆಳವಣಿಗೆಯೊಂದರಿಂದ ಅನೇಕ ರೀತಿಯ ಕ್ಲಿಷ್ಟ ಸಂಕಟಗಳಿಗೆ ವಿರಾಮ ಬೀಳುವ ಸಾಧ್ಯತೆ ಇದೆ. ಯಾವುದಕ್ಕೂ ನಿರಾಶರಾಗದಿರುವುದು ಸೂಕ್ತವಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ಸೂಕ್ತ ಪರಿಹಾರ ದೊರೆಯುವುದು. ಮನಸ್ಸು ಬಂದತ್ತ ಹೋಗುವುದು ತರವಲ್ಲ. ಒಂದು ದೈವವನ್ನು ನಂಬಿ ಇಲ್ಲವೆ ಒಬ್ಬ ವೈದ್ಯರನ್ನು ನಂಬಿ. ಎರಡೂ ಕಡೆ ಅರೆಮನಸ್ಸಿದ್ದರೆ ಮಾನಸಿಕ ರೋಗವಾಸಿ ಆಗುವುದಿಲ್ಲ. ಇದರಿಂದ ನಿಮ್ಮ ಸುತ್ತಮುತ್ತಲಿನವರಿಗೂ ಕಿರಿಕಿರಿ ಆಗುವುದು. ತೀರ ಅನಿರೀಕ್ಷಿತ ಬೆಳವಣಿಗೆಯೊಂದರಿಂದ ಅನೇಕ ರೀತಿಯ ಕ್ಲಿಷ್ಟ ಸಂಕಟಗಳಿಗೆ ವಿರಾಮ ಬೀಳುವ ಸಾಧ್ಯತೆ ಇದೆ. ಯಾವುದಕ್ಕೂ ನಿರಾಶರಾಗದಿರುವುದು ಸೂಕ್ತವಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ಸೂಕ್ತ ಪರಿಹಾರ ದೊರೆಯುವುದು.

ಅದೃಷ್ಟ ಸಂಖ್ಯೆ:2

ಮಿಥುನ

ಹತ್ತಿರದ ಬಂಧುವೊಬ್ಬರು ಕಠಿಣ ಮಾತುಗಳಿಂದ ಆಕ್ಷೇಪ, ಬಿರುಸು ನುಡಿಗಳನ್ನು ಆಡುವರು. ಆದರೆ ತಾಳ್ಮೆ ಇರಲಿ. ತಾಳಿದವನು ಬಾಳಿಯಾನು. ಗುರುವಿನ ಅನುಗ್ರಹವಿದ್ದು ನಿಮ್ಮ ಕಾರ್ಯಗಳಿಗೆ ಬೆಂಬಲ ದೊರೆಯುವುದು. ಬಹಳ ದಿನಗಳಿಂದ ಕಾರ್ಯರೂಪಕ್ಕೆ ತರಬೇಕು ಎನ್ನುವ ಸಂಗತಿಗಳನ್ನು ಆರಂಭಿಸಬಹುದು. ಉತ್ತಮ ದಿನವಾಗಿದ್ದು ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯಗತವಾಗುವವು. ಅಂತೆಯೇ ಹಣಕಾಸು ಬರುವುದು. ಹತ್ತಿರದ ಬಂಧುವೊಬ್ಬರು ಕಠಿಣ ಮಾತುಗಳಿಂದ ಆಕ್ಷೇಪ, ಬಿರುಸು ನುಡಿಗಳನ್ನು ಆಡುವರು. ಆದರೆ ತಾಳ್ಮೆ ಇರಲಿ. ತಾಳಿದವನು ಬಾಳಿಯಾನು. ಗುರುವಿನ ಅನುಗ್ರಹವಿದ್ದು ನಿಮ್ಮ ಕಾರ್ಯಗಳಿಗೆ ಬೆಂಬಲ ದೊರೆಯುವುದು.

ಅದೃಷ್ಟ ಸಂಖ್ಯೆ:1

ಕಟಕ

ನಿಮ್ಮನ್ನು ನೀವು ಗೆಲ್ಲಲು ಪ್ರಯತ್ನಿಸಿ. ಆಗ ಇತರರನ್ನು ಗೆಲ್ಲುವ ಸಿದ್ಧಿ ನಿಮಗೆ ಲಭಿಸಲಿದೆ. ಆಸ್ತಿ, ಮನೆ ವಿಚಾರಗಳಲ್ಲಿ ಒಂದು ಸಕಾರಾತ್ಮಕ ಭಾವನೆ ಮೂಡುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ಒದಗುವುದು. ದೈವಿಕ ಮತ್ತು ಮಾನಸಿಕ ಕಿರಿಕಿರಿಯನ್ನು ಅಲಕ್ಷಿಸುವುದು ಸೂಕ್ತವಲ್ಲ. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಒಳ್ಳೆಯದು. ನಿಮ್ಮ ಸ್ನೇಹಿತರು, ಬಂಧುಗಳು ನಿಮ್ಮನ್ನು ಭೇಟಿ ಮಾಡಿ ಹಣಕಾಸಿನ ನೆರವು ನೀಡುವರು. ನಿಮ್ಮನ್ನು ನೀವು ಗೆಲ್ಲಲು ಪ್ರಯತ್ನಿಸಿ. ಆಗ ಇತರರನ್ನು ಗೆಲ್ಲುವ ಸಿದ್ಧಿ ನಿಮಗೆ ಲಭಿಸಲಿದೆ. ಆಸ್ತಿ, ಮನೆ ವಿಚಾರಗಳಲ್ಲಿ ಒಂದು ಸಕಾರಾತ್ಮಕ ಭಾವನೆ ಮೂಡುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ಒದಗುವುದು.

ಅದೃಷ್ಟ ಸಂಖ್ಯೆ:1

ಸಿಂಹ

ಬಾಳಸಂಗಾತಿಯ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿ. ಮಗನ ಧಾರ್ಮಿಕ ಚಟುವಟಿಕೆಗಳಿಂದ ಆತನ ವಿವಾಹ ಭಾಗ್ಯಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗುವುದು. ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು.  ಅಧಿಕಾರ ಮತ್ತು ಹಣವಂತರ ಕಪಿಮುಷ್ಠಿಯಲ್ಲಿ ಸಿಲುಕಿ ನೀವು ಕೆಲವು ಕಾರ್ಯಗಳನ್ನು ಒಲ್ಲದ ಮನಸ್ಸಿನಿಂದ ಮಾಡಬೇಕಾಗುವುದು. ಕಚೇರಿಯಲ್ಲಿ ಮೇಲಧಿಕಾರಿಗಳ ಮಾತನ್ನು ಗೌರವಿಸುವುದು ಅನಿವಾರ್ಯವಾಗುವುದು. ಬಾಳಸಂಗಾತಿಯ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿ. ಮಗನ ಧಾರ್ಮಿಕ ಚಟುವಟಿಕೆಗಳಿಂದ ಆತನ ವಿವಾಹ ಭಾಗ್ಯಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗುವುದು. ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು.

ಅದೃಷ್ಟ ಸಂಖ್ಯೆ:4

ಕನ್ಯಾ

ಪರ ಊರಿನ ಪ್ರವಾಸದ ಸಂದರ್ಭ ನೀವು ಅಂದುಕೊಂಡಷ್ಟು ಸರಳವಾಗದು. ಆದಷ್ಟು ಉಭಯ ಬಣಗಳ ವಿಚಾರಗಳಲ್ಲಿ ಮೌನ ತಾಳುವುದು ಒಳ್ಳೆಯದು. ಒಂದು ಬಣದ ವಿಚಾರವನ್ನು ಮತ್ತೊಂದು ಬಣದ ಮುಂದೆ ಪ್ರಸ್ತಾಪ ಮಾಡದಿರುವುದು ಕ್ಷೇಮ.  ವಹಿವಾಟುಗಳಲ್ಲಿ ಪಾಲುದಾರಿಕೆಯ ಬಗ್ಗೆ ಉತ್ಸಾಹ ತೋರುವ ಜನರ ಜತೆ ಸದಾ ಸಂಪರ್ಕದಲ್ಲಿರಿ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗುವುದು. ಜೀವವಿಮಾ ಪಾಲಿಸಿಗಳ ಬಗ್ಗೆ ನಿಖರ ಮಾಹಿತಿ ತಿಳಿದು ಗ್ರಾಹಕರಿಗೆ ತಿಳಿಸಿ. ಪರ ಊರಿನ ಪ್ರವಾಸದ ಸಂದರ್ಭ ನೀವು ಅಂದುಕೊಂಡಷ್ಟು ಸರಳವಾಗದು. ಆದಷ್ಟು ಉಭಯ ಬಣಗಳ ವಿಚಾರಗಳಲ್ಲಿ ಮೌನ ತಾಳುವುದು ಒಳ್ಳೆಯದು. ಒಂದು ಬಣದ ವಿಚಾರವನ್ನು ಮತ್ತೊಂದು ಬಣದ ಮುಂದೆ ಪ್ರಸ್ತಾಪ ಮಾಡದಿರುವುದು ಕ್ಷೇಮ.

ಅದೃಷ್ಟ ಸಂಖ್ಯೆ:4

ತುಲಾ

ಸಹೋದರ, ಸಹೋದರಿಯರ ಜತೆ ಮೃದು ಮಾತು ಇರಲಿ. ಒಡಹುಟ್ಟಿದವರೆಂಬ ಮಮಕಾರ ಪ್ರೀತಿ ಇರಲಿ. ಇದರಿಂದ ನಿಮಗೆ ಹೆಚ್ಚಿನ ಬಲ ದೊರೆಯುವುದು. ಹಿರಿಯರ ಭೇಟಿ ಸಾಧ್ಯತೆ ಇದೆ. ಹಳೆಯ ವ್ಯಾಜ್ಯವೊಂದನ್ನು ಅನೇಕ ರೀತಿಯಲ್ಲಿ ಮರು ಪರಿಶೀಲಿಸಿದಲ್ಲಿ ಅದರಿಂದ ಹೊರಬರುವ ಮಾರ್ಗ ಗೋಚರಿಸುವುದು ಮತ್ತು ರಾಜಿಯ ಮೂಲಕವೂ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವ ಸದಾವಕಾಶ ದೊರೆಯುವುದು.ಸಹೋದರ, ಸಹೋದರಿಯರ ಜತೆ ಮೃದು ಮಾತು ಇರಲಿ. ಒಡಹುಟ್ಟಿದವರೆಂಬ ಮಮಕಾರ ಪ್ರೀತಿ ಇರಲಿ. ಇದರಿಂದ ನಿಮಗೆ ಹೆಚ್ಚಿನ ಬಲ ದೊರೆಯುವುದು. ಹಿರಿಯರ ಭೇಟಿ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ:8

ವೃಶ್ಚಿಕ

ಎಡವಟ್ಟಾಗುವುದು ಬೇಡ ಎಂದು ಕೊಂಡಷ್ಟು ವಿಘ್ನ ಸಂತೋಷಗಳಿಂದ ತೊಂದರೆ ಎದುರಾಗುವುದು. ಆದಷ್ಟು ಆಂತರಿಕ ವಿಚಾರಗಳನ್ನು ಪರರ ಮುಂದೆ ಚರ್ಚಿಸದಿರಿ. ಯಾರ ಬಳಿಯೂ ಹಣಕ್ಕಾಗಿ ಕೈಯೊಡ್ಡದಿರಿ.  ಮಿತ್ರರಿಂದ ಹಲವು ರೀತಿಯ ಬೆಂಬಲಗಳನ್ನು ಬಯಸಿದ್ದಲ್ಲಿ ನಿರಾಶರಾಗಬೇಕಾಗುವುದು. ನಿಮ್ಮ ಆತ್ಮಬಲದ ಮೇಲೆ ಕಾರ್ಯವನ್ನು ಹಮ್ಮಿಕೊಳ್ಳಿ. ಧೈರ್ಯವಂತರಿಗೆ ಮಾತ್ರ ಭಗವಂತ ಸಹಾಯ ಮಾಡುವನು. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.  ಎಡವಟ್ಟಾಗುವುದು ಬೇಡ ಎಂದು ಕೊಂಡಷ್ಟು ವಿಘ್ನ ಸಂತೋಷಗಳಿಂದ ತೊಂದರೆ ಎದುರಾಗುವುದು. ಆದಷ್ಟು ಆಂತರಿಕ ವಿಚಾರಗಳನ್ನು ಪರರ ಮುಂದೆ ಚರ್ಚಿಸದಿರಿ. ಯಾರ ಬಳಿಯೂ ಹಣಕ್ಕಾಗಿ ಕೈಯೊಡ್ಡದಿರಿ.

ಅದೃಷ್ಟ ಸಂಖ್ಯೆ:9

ಧನಸ್ಸು

ಅನಿರೀಕ್ಷಿತವಾಗಿ ವ್ಯಕ್ತಿಯೊಬ್ಬರು ನಿಮ್ಮನ್ನು ಭೇಟಿ ಆಗಲಿರುವರು. ಇದರಿಂದ ನಿಮಗೆ ವೈಯಕ್ತಿಕವಾಗಿಯೂ ಹಾಗೂ ವ್ಯಾಪಾರ ವ್ಯವಹಾರದಲ್ಲಿಯೂ ಶ್ರೇಯಸ್ಸು ಉಂಟಾಗುವುದು. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಏರುವುದು. ಕಬ್ಬಿಣದ ಇಲ್ಲವೆ ಯಂತ್ರೋಪರಣಗಳ ವ್ಯಾಪಾರ ವಹಿವಾಟದಲ್ಲಿ ಹೆಚ್ಚಿನ ಧನಾಗಮ ಉಂಟಾಗುವ ಸಾಧ್ಯತೆ ಇರುತ್ತದೆ. ಮನಸ್ಸಿನ ತಳಮಳವನ್ನು ಹತೋಟಿಗೆ ತಂದುಕೊಳ್ಳಲು ಆಂಜನೇಯ ಸ್ತೋತ್ರ ಪಠಿಸಿ.  ಅನಿರೀಕ್ಷಿತವಾಗಿ ವ್ಯಕ್ತಿಯೊಬ್ಬರು ನಿಮ್ಮನ್ನು ಭೇಟಿ ಆಗಲಿರುವರು. ಇದರಿಂದ ನಿಮಗೆ ವೈಯಕ್ತಿಕವಾಗಿಯೂ ಹಾಗೂ ವ್ಯಾಪಾರ ವ್ಯವಹಾರದಲ್ಲಿಯೂ ಶ್ರೇಯಸ್ಸು ಉಂಟಾಗುವುದು. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಏರುವುದು.

ಅದೃಷ್ಟ ಸಂಖ್ಯೆ:9

ಮಕರ

ಶ್ರದ್ಧೆಯ ಶಕ್ತಿ ಅನುಪಮವಾಗಿದ್ದು ಕಾಣದ ಶಕ್ತಿಯ ಬಗೆಗೆ ನಂಬಿಕೆ ಇಟ್ಟು ಪ್ರಾರ್ಥಿಸಿ. ಭಗವಂತ ಭಕ್ತರ ಇಷ್ಟಾರ್ಥಗಳನ್ನು ಖಂಡಿತವಾಗಿಯೂ ನೆರವೇರಿಸುವರು ಮತ್ತು ಮನಸ್ಸಿನ ಕಾರ್ಯಗಳು ಸುಗಮಗೊಳ್ಳುವವು.  ದಯಾಮಯನಾದ ಭಗವಂತನ ಮುಂದೆ ನಿಮ್ಮ ಸುಖ ದುಃಖಗಳನ್ನು ನಿವೇದಿಸಿಕೊಳ್ಳಿ. ಅನ್ಯರ ಮುಂದೆ ನೀವು ನಿಮ್ಮ ದುಃಖವನ್ನು ತೋಡಿಕೊಂಡಲ್ಲಿ ಇನ್ನಷ್ಟು ಅಪಹಾಸ್ಯಕ್ಕೆ ಗುರಿ ಆಗುವಿರಿ. ಶ್ರದ್ಧೆಯ ಶಕ್ತಿ ಅನುಪಮವಾಗಿದ್ದು ಕಾಣದ ಶಕ್ತಿಯ ಬಗೆಗೆ ನಂಬಿಕೆ ಇಟ್ಟು ಪ್ರಾರ್ಥಿಸಿ. ಭಗವಂತ ಭಕ್ತರ ಇಷ್ಟಾರ್ಥಗಳನ್ನು ಖಂಡಿತವಾಗಿಯೂ ನೆರವೇರಿಸುವರು ಮತ್ತು ಮನಸ್ಸಿನ ಕಾರ್ಯಗಳು ಸುಗಮಗೊಳ್ಳುವವು.

ಅದೃಷ್ಟ ಸಂಖ್ಯೆ:1

ಕುಂಭ

ದೂರದ ಪ್ರಯಾಣ ಮಾಡಬೇಕಾಗುವುದು. ಇದರಿಂದ ನಿಮ್ಮ ವೃತ್ತಿ ಜೀವನಕ್ಕೂ ಸಹಕಾರಿಯಾಗುವುದು. ಗುರು ಹಿರಿಯರ ಆಶೀರ್ವಾದ ಇರುವುದರಿಂದ ವಿವಾಹಕ್ಕೆ ಯೋಗ್ಯ ವಧು-ವರರಿಗೆ ಸೂಕ್ತ ಸಂಗಾತಿ ದೊರೆಯುವರು. ಗೆಲ್ಲುವ ಕುದುರೆಗೆ ಎಲ್ಲರೂ ಬಾಜಿ ಕಟ್ಟುವರುಅಂತೆಯೇ ಗ್ರಹಗಳು ನಿಮಗೆ ಪೂರಕವಾಗಿರುವುದರಿಂದ ಗೆಲ್ಲುವ ಕುದರೆಯಾಗಿರುವ ನಿಮ್ಮ ಬಗ್ಗೆ ಹಲವು ಅಭಿಮಾನಿಗಳು ನಿಮ್ಮ ಬೆಂಬಲಕ್ಕೆ ಟೊಂಕ ಕಟ್ಟಿ ನಿಲ್ಲುವರು. ಇದರಿಂದ ಅವರಿಗೂ ಲಾಭವಾಗಲಿದೆ. ದೂರದ ಪ್ರಯಾಣ ಮಾಡಬೇಕಾಗುವುದು. ಇದರಿಂದ ನಿಮ್ಮ ವೃತ್ತಿ ಜೀವನಕ್ಕೂ ಸಹಕಾರಿಯಾಗುವುದು. ಗುರು ಹಿರಿಯರ ಆಶೀರ್ವಾದ ಇರುವುದರಿಂದ ವಿವಾಹಕ್ಕೆ ಯೋಗ್ಯ ವಧು-ವರರಿಗೆ ಸೂಕ್ತ ಸಂಗಾತಿ ದೊರೆಯುವರು.

ಅದೃಷ್ಟ ಸಂಖ್ಯೆ:2

ಮೀನ

ಬರಿ ಮಾತಿನ ಮಂಟಪ ಕಟ್ಟುವ ಕೆಲಸ ಮಾಡುತ್ತಿದ್ದರೆ ಮಹತ್ವದ ವಿಚಾರವೊಂದು ಕೈತಪ್ಪಲಿದೆ. ಹಾಗಾಗಿ ವಾಸ್ತವ ಬದುಕಿನ ಕಡೆಗೂ ಗಮನ ಹರಿಸುವುದು ಉತ್ತಮ. ಗುರುವಿನ ಸ್ತೋತ್ರ ಪಠಿಸುವುದು ಒಳ್ಳೆಯದು. ತೆರೆಮರೆ ಕಾರ್ಯದಲ್ಲಿ ಸಂತೃಪ್ತಿ ಕಾಣಬೇಕಾಗುವುದು. ಪಂಚಮಸ್ಥ ರಾಹು ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ತಂದುಕೊಡುವ ಸಾಧ್ಯತೆ ಇರುವುದು. ದುರ್ಗಾಮಾತೆಯನ್ನು ಸ್ಮರಿಸಿ. ಸಾಧ್ಯವಾದಲ್ಲಿ ದುರ್ಗಾಮಂದಿರಕ್ಕೆ ಭೇಟಿ ನೀಡಿ. ಬರಿ ಮಾತಿನ ಮಂಟಪ ಕಟ್ಟುವ ಕೆಲಸ ಮಾಡುತ್ತಿದ್ದರೆ ಮಹತ್ವದ ವಿಚಾರವೊಂದು ಕೈತಪ್ಪಲಿದೆ. ಹಾಗಾಗಿ ವಾಸ್ತವ ಬದುಕಿನ ಕಡೆಗೂ ಗಮನ ಹರಿಸುವುದು ಉತ್ತಮ. ಗುರುವಿನ ಸ್ತೋತ್ರ ಪಠಿಸುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:1

……………………………………………………………………………………………………………………………………….

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ,  ದೈವಜ್ಞ ಜ್ಯೋತಿಷ್ಯರು 9845743807

Tags

Related Articles