ಮಲೆನಾಡ ಹುಡುಗಿಯ ಬಣ್ಣದ ಪಯಣ

ಬೆಂಗಳೂರು, ಮಾ.25: ಸದಾ ಕಾಲ ನವನವೀನ ಕಾರ್ಯಕ್ರಮಗಳೊಂದಿಗೆ ಜನರ ಮನ ಸೂರೆಗಳ್ಳುತ್ತಿರುವ ವಾಹಿನಿಗಳ ಪೈಕಿ ಝೀ ಕನ್ನಡವೂ ಒಂದು. ನಾನಾ ಬಗೆಯ ಧಾರಾವಾಹಿಗಳು, ರಿಯಾಲಿಟಿ ಶೋಗಳಿಂದ ಮನೆ ಮಾತಾಗಿರುವ ಸದ್ಯ ಹೊಚ್ಚ ಹೊಸ ಧಾರಾವಾಹಿಗಳ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸುತ್ತದೆ. ಅದರಲ್ಲಿ ಸುಬ್ಬುಲಕ್ಷ್ಮಿ ಸಂಸಾರವೂ ಒಂದು. ಸುಬ್ಬುಲಕ್ಷ್ಮಿ ಸಂಸಾರದಲ್ಲಿ ಗ್ಯಾರಿ ಗ್ಯಾರಿ ಎಂದು ಓಡಾಡುತ್ತಾ ಹೈ ಫೈ ಜೀವನವನ್ನೇ ಬಯಸುವ ಶನಯ ಪಾತ್ರ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಮುದ್ದು ಮುಖದ ಚೆಲುವೆಯ ಕುರಿತು ಮುದ್ದಾದ ಸಂದರ್ಶನ ನಿಮಗಾಗಿ… … Continue reading ಮಲೆನಾಡ ಹುಡುಗಿಯ ಬಣ್ಣದ ಪಯಣ