ಚಂದನವನದ ಚೆಂದುಳ್ಳಿ ಚೆಲುವೆ ಕಾರುಣ್ಯಾ ರಾಮ್!!!

ವಜ್ರಕಾಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಕಾರುಣ್ಯಾ ರಾಮ್ ಮೇಲುಕೋಟೆಯ ಬಿ.ಸಿ. ಚಂದ್ರಶೇಖರ್ ಮತ್ತು ಪ್ರೇಮಾ ದಂಪತಿಯ ಮಗಳು. ವಜ್ರಕಾಯ ಚಿತ್ರದಲ್ಲಿ ನಾಯಕಿ ನಂದಿನಿಯ ಪಾತ್ರಕ್ಕೆ ಜೀವ ತುಂಬಿದ ಕಾರುಣ್ಯಾ ಮುಂದೆ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ – 4  ರ ಸ್ಫರ್ಧಿಯಾಗಿ ಬಿಗ್ ಹೌಸ್ ನೊಳಗೆ ಕಾಲಿಟ್ಟರು. ಬಿಗ್‌ಬಾಸ್‌ ಮನೆಯೊಳಗೆ ಪ್ರತಿಸ್ಪರ್ಧೆಗಳಿಗೆ ಉತ್ತಮ ಸ್ಪರ್ಧೆ ನೀಡಿ ಹೊರಬಂದ ಕಾರುಣ್ಯಾರನ್ನು ಒಂದಷ್ಟು ಅವಕಾಶಗಳು ಅರಸಿ ಬಂದವು. ಸಂತಸದ ಸಂಗತಿಯೆಂದರೆ … Continue reading ಚಂದನವನದ ಚೆಂದುಳ್ಳಿ ಚೆಲುವೆ ಕಾರುಣ್ಯಾ ರಾಮ್!!!