ಬಾಲ್ಕನಿಯಿಂದವಿಡಿಯೋಗಳು

‘ಕುಚ್ಚಿಕೂ ಕುಚ್ಚಿಕು’ ಚಿತ್ರದ ಎಕ್ಸಕ್ಲೂಸಿವ್ ವಿಡಿಯೋ ಹಾಡು ನಿಮಗಾಗಿ

ಮಂದಿನ ತಿಂಗಳು ಜುಲೈ 6 ರಂದು ತೆರೆ ಕಾಣಲು ಸಿದ್ದವಾಗಿರುವ ಚಿತ್ರ “ಕುಚ್ಚಿಕೂ ಕುಚ್ಚಿಕು” ‘ರೆಕ್ಕೆ ಸೋತ ಮೇಲೆ’ ಹಾಡು.

ಈ ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಪ್ರವೀಣ್ ಕುಮಾರ್ ಹಾಗೂ ನಕ್ಷತ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ರಮೇಶ್ ಭಟ್, ಸುಮಿತ್ರಾದೇವಿ ಸೇರಿದಂತೆ ಅನೇಕರು ಕಲಾವಿದರು ಚಿತ್ರದಲ್ಲಿದ್ದಾರೆ.

ಚಿತ್ರವನ್ನು ದಿವಂಗತ ಡಿ. ರಾಜೇoದ್ರ ಬಾಬು ಅವರ ನಿರ್ದೇಶನ ಮಾಡಿದ್ದು, ಚಿತ್ರವನ್ನು  ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಎಮ್.ಯೂ ನಂದಕುಮಾರ್ ಅವರ ಛಾಯಾಗ್ರಹಣವಿದ್ದು ಈ  ರೆಕ್ಕೆ ಸೋತ ಮೇಲೆ ಹಾಡನ್ನು ಹೇಮಂತ್ ಅವರು ಹಾಡಿದ್ದಾರೆ.

Tags