ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

ಬೆಂಗಳೂರು, ಮಾ.13: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಪಾತ್ರಧಾರಿಯಾಗಿ ವೀಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಸೀರಿಯಲ್ ಪ್ರಿಯರ ಪಾಲಿನ ಮುದ್ದು ಕಣ್ಮಣಿ. ಆಕಾಶದೀಪ ಧಾರಾವಾಹಿಯ ಮೂಲಕ ರಂಜನಿ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಅವರಿಗೆ ಹೆಸರು ತಂದು ಕೊಟ್ಟದ್ದು ಗೌರಿ ಪಾತ್ರ. ಎಂಬಿಎ ಮುಗಿಸಿರುವ ರಂಜನಿಗೆ ನಟಿಯಾಗಬೇಕು ಎಂಬ ಬಯಕೆಯೇನು ಇರಲಿಲ್ಲ. ಬದಲಿಗೆ ತಾನೊಬ್ಬಳು ಗಾಯಕಿಯಾಗಬೇಕು ಎಂಬ ಮಹದಾಸೆ ಇತ್ತು. ನಟನಾ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ದೊರೆತ ಅವಕಾಶವನ್ನು ಬಿಡಲೊಲ್ಲದ … Continue reading ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ