ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..!

ಸಂದರ್ಶನ ಯಾರನ್ನೇ  ನಮ್ಮ ಹೃದಯದಲ್ಲಿ ‘ವಿರಾಜ’ಮಾನವಾಗಿಸಲು  ಸಾಕಷ್ಟು ಸಮಯ ಬೇಕಾಗುತ್ತೆ ತಾನೆ..?! ಅಂಥಾದ್ದರಲ್ಲಿ ನಿನ್ನೆಯ ತನಕ ಫ್ಯಾಷನ್ ಲೋಕದ ಸುಂದರಿಯಾಗಿ ಮೆರೆದ  ಈ  ನೀರೆಗೆ ಕನ್ನಡಿಗರ ಮನಸ್ಸಿನೊಳಗೆ ಮನೆ ಮಾಡುವ  ಆಸೆಯಂತೆ ನೋಡಿ..! ಬನ್ನಿ ಪರಿಚಯಿಸುತ್ತಿದ್ದೇವೆ  ಈ ಮುಂಬೈ ಬೆಡಗಿಯನ್ನು… ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..! ‘ವಿರಾಜ್’ ಎಂಬ ಹೊಸ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಡುವ ಕನಸಿವಳದು! ನಿಮ್ಮ ಬಗ್ಗೆ ನೀವೇ ಏನೆಲ್ಲಾ ಹೇಳಿಕೊಳ್ಳುತ್ತೀರಿ…ಎಂದಾಗ.. ..ಈ  ಚಂದನದ ಮೈಹೊತ್ತು ಹೊಳಪುಕಂಗಳ, ಬೇಕಾದಷ್ಟು ಉಬ್ಬು-ತಗ್ಗುಗಳಿಂದ ಕಂಗೊಳಿಸುವ  ಎತ್ತರದ ನಿಲುವಿನ  … Continue reading ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..!