ವಿಡಿಯೋಗಳುಸುದ್ದಿಗಳು

ವಿಡಿಯೋ: ಕೈ ಕೈ ಹಿಡಿದು ಕುಣಿದು ಕುಪ್ಪಳಿಸಿದ ಹಿರಿಯ ಜೀವಗಳು

ವಯಸ್ಸಾಗುತ್ತಿದ್ದ ಹಾಗೆ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವವರೇ ಹೆಚ್ಚು. ಎಲ್ಲಾ ಮುಗಿದು ಹೋಯಿತು ಎಂದು ಬಡಾಬಡಾಯಿಸುವರ ನಡುವೆ ಉತ್ಸಾಹಿ ಹಿರಿಯ ಜೀವಗಳು ಇರುತ್ತಾರೆ ಎಂದರೆ ನೀವು ನಂಬುತ್ತೀರಾ?.

ಈ ವಿಡಿಯೋ ನೋಡಿದರೆ ನೀವು ಖಂಡಿತ ನಂಬುತ್ತೀರಾ. ಕೇರಳ ಮೂಲದ ಅಜ್ಜ-ಅಜ್ಜಿ ಸಮಾರಂಭವೊಂದರಲ್ಲಿ ಕೈ ಕೈ ಹಿಡಿದು ಕುಣಿಯುವುದನ್ನು ನೋಡಿದರೆ ಎಂಥ ಕಿರಿಯರೂ ನಾಚಿಕೊಳ್ಳಬೇಕು.

ಬದುಕು ಚಿಕ್ಕದು. ಇರುವುದರಲ್ಲೇ ಖುಷಿಪಡಬೇಕು. ಜೀವನವನ್ನು ಪ್ರೀತಿಸುವುದು ಹೇಗೆ ಎನ್ನುವವರು ಒಮ್ಮೆ ಈ ವಿಡಿಯೋ ನೋಡಿ…

ಹರಿಯುವ ನದಿ ಏಕಾಏಕಿ ಮಾಯ; ಆಶ್ಚರ್ಯ! ಅದ್ಭುತ!

#balkaninews #grandmother #grandfather #video

Tags