18+ಜೀವನ ಶೈಲಿ

ಪುರುಷರಿಗೆ ಕಂಚುಕ ನೋಡುವುದೆಂದರೆ…!!!!

ಗಂಡ-ಹೆಂಡತಿಯ ಸಂಬಂಧವನ್ನು ಗಟ್ಟಿಗೊಳಿಸುವ ವಿಧಾನ

ಪುರುಷರಿಗೆ ಕಂಚುಕ ನೋಡುವುದೆಂದರೆ…!!!!

ಒಂದು ಅಧ್ಯಯನ ಏನು ಹೇಳುತ್ತದೆಂದರೆ, ಮಹಿಳೆಯರ ಕಂಚುಕಗಳನ್ನು ಮಾರುವವರು ಮಹಿಳೆಯರಿಗಿಂತ ಪುರುಷರೇ ಹೆಚ್ಚಂತೆ. ಕೇವಲ ಕಂಚುಕವನ್ನು ತೊಟ್ಟ ಮಹಿಳೆಯರನ್ನು ನೋಡುವುದೆಂದರೆ ಅವರಿಗೇನೋ ಆನಂದವಂತೆ.

ಹಿತವಾಗಿ ಗಿಂಜಿದಾಗ ಸಿಗುವ ಆನಂದವಿದೆಯಲ್ಲ!

ಒಂದು ಅಧ್ಯಯನದ ಪ್ರಕಾರ, ಮೊಲೆಯ ತೊಟ್ಟನ್ನು ಗಂಡ ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ, ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಮೊಲೆಯನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.

ಮೊಲೆಯ ತೊಟ್ಟಿನ ಸ್ಪರ್ಶದಿಂದಲೇ ಸ್ಖಲನ

ಮೊಲೆಯ ತೊಟ್ಟಿನ ಸ್ಪರ್ಶದಿಂದ ಸಿಗುವ ಆನಂದವಿದೆಯಲ್ಲ ಅದು ಯೋನಿಯನ್ನು ಸ್ಪರ್ಶಿಸಿದಾಗ ಸಿಗುವ ಖುಷಿಯಷ್ಟೇ ಇಷ್ಟವಾಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಕೇವಲ ಮೊಲೆಯ ತೊಟ್ಟಿನ ಸ್ಪರ್ಶದಿಂದಲೇ ಹಲವಾರು ಮಹಿಳೆಯರು ಸ್ಖಲನ ಕೂಡ ಹೊಂದುತ್ತಾರೆ. ಈ ರಹಸ್ಯದ ಬಗ್ಗೆ ಗೊತ್ತಿಲ್ಲದೆ, ಹೆಂಡತಿಯನ್ನು ತೆಗಳುವವರು ಮನದನ್ನೆಗೆ ಹಿತವಾಗುವಂತೆ ಈ ಪ್ರಯೋಗ ಮಾಡಿ ನೋಡಲಿ.

ಮೊಲೆಯ ತೊಟ್ಟಿನ ಸ್ಪರ್ಶದ ಪ್ರಯೋಗ

ಮನಸು ಕದಡಿದಾಗ, ವಿಭಿನ್ನ ರೀತಿಯಲ್ಲಿ ಚಿಂತನೆಯಲ್ಲಿ ತೊಡಗಿದಾಗ, ಕ್ಷೋಭೆಗೊಳಗಾದಾಗ ಹೆಂಡತಿ ಗಂಡನಿಗೆ ಹತ್ತಿರವಾಗಲು ಅಥವಾ ಗಂಡ ಹೆಂಡತಿಗೆ ಹತ್ತಿರವಾಗಲು ಮೊಲೆಯ ತೊಟ್ಟಿನ ಸ್ಪರ್ಶದ ಪ್ರಯೋಗ ಇಡೀ ವಾತಾವರಣವನ್ನೇ ಬದಲಾಯಿಸುತ್ತದೆ. ಹಿತವಾದ ಸ್ಪರ್ಶ ಹೆಂಡತಿಯ ಮಿದುಳಿನಲ್ಲಿ ಹಿತಕರವಾದ ಬದಲಾವಣೆಯನ್ನು ಕೂಡ ತರುತ್ತದೆ ಎಂದು ಮತ್ತೊಂದು ಅಧ್ಯಯನ ಬಹಿರಂಗಪಡಿಸಿದೆ.

                                                        ಮೊಲೆಗಳ ಆರೋಗ್ಯವೂ ಅಷ್ಟೇ ಮುಖ್ಯ

ಮೊಲೆಗಳ ಅಂದ ಎಷ್ಟು ಮುಖ್ಯವೋ, ಅವುಗಳ ಆರೋಗ್ಯವೂ ಅಷ್ಟೇ ಮುಖ್ಯ. ಹೊಟ್ಟೆಯ ಮೇಲೆ ಜಾಸ್ತಿ ಮಲಗುವುದರಿಂದ ಅವುಗಳ ಅಂದಗೆಡುತ್ತದೆ ಮತ್ತು ಆಕಾರವೂ ಕೆಡುತ್ತದೆ. ಆದ್ದರಿಂದ ಮೊಲೆಗಳ ಆಕಾರ ಅಂದ ಕೆಡದಂತೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವುದು ಉತ್ತಮ.

ಮೊಲೆಗಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ

ಎಲ್ಲಕ್ಕಿಂತ ಹೆಚ್ಚಾಗಿ ಮೊಲೆಗಳ ಆರೋಗ್ಯ ತಪಾಸಣೆ ಆಗಾಗ ಮಾಡಿಕೊಳ್ಳುತ್ತಿರಬೇಕು. ಮಗುವಾಗುತ್ತಿದ್ದಂತೆ ಕೂಡಲೆ ಸ್ತನ್ಯಪಾನವನ್ನು ತ್ಯಜಿಸಬಾರದು. ಇದರಿಂದ ಮೊಲೆಗಳ ಆಕಾರ ಮತ್ತು ಅಂದವೇನು ಕೆಡುವುದಿಲ್ಲ. ಅಲ್ಲದೆ, ರಕ್ತಸಂಚಾರ ಸರಿಯಾಗಿ ಆಗುವಂತೆ ಅತಿಬಿಗಿಯಾಗಿಲ್ಲದ ಕಂಚುಕಗಳನ್ನು ತೊಡುವುದು ಕೂಡ ಶ್ರೇಯಸ್ಕರ. ಸ್ನಾನ ಮಾಡುವಾಗ ಕೂಡ ಕನ್ನಡಿಯ ಮುಂದೆ ನಿಂತು ಸ್ವತಪಾಸಣೆ ಮಾಡಿಕೊಳ್ಳುತ್ತಿರಬೇಕು.

 

Tags