18+ಜೀವನ ಶೈಲಿಸಂಬಂಧಗಳು

ಯಾವ ದಿನಾಂಕಗಳಲ್ಲಿ ಸೆಕ್ಸ್ ಮಾಡಿದರೆ ಗಂಡುಮಗು, ಹೆಣ್ಣುಮಗು ಹುಟ್ಟುತ್ತದೆ!?

ಬೆಂಗಳೂರು, ಅ.10: ಪುರುಷನು ತನ್ನನ್ನು ನಂಬಿ ಪ್ರೀತಿಸಿ, ತನ್ನೊಂದಿಗೆ ಬಂದ ಮಹಿಳೆಗೆ ಮೊದಲು ಹೊಟ್ಟೆತುಂಬಾ ಊಟ ಇಡಬೇಕು. ಆ ಬಳಿಕ ನಾಚಿಕೆಯನ್ನು ಮುಚ್ಚಿಕೊಳ್ಳಲು ಬಟ್ಟೆ ನೀಡಬೇಕು. ತನ್ನ ಸೌಂದರ್ಯದ ರಕ್ಷಣೆಗೆ ಗೃಹ ಎಂಬ ಭದ್ರತೆಯನ್ನು ನೀಡಬೇಕು.

* 4,6,8,10,12,14,16,18 ಈ ರೀತಿ ಸರಿ ಸಂಖ್ಯೆಗಳಲ್ಲಿ ಬೆರೆತರೆ ಪುತ್ರಸಂತಾನವಾಗುತ್ತದೆ.

* ಅದೇ ರೀತಿ 5,7,9,11,13,15,17 ಬೆಸ ಸಂಖ್ಯೆಗಳಲ್ಲಿ ಬೆರೆತರೆ ಹೆಣ್ಣುಮಗು ಜನಿಸುತ್ತದೆ.

* ಹಗಲು, ಸಂಜೆ ಸಮಯಗಳಲ್ಲಿ ಮಹಿಳೆ ಬಳಿಗೆ ಶೃಂಗಾರ ಬಯಸಿ ಹೋಗಬಾರದು.

* ತನಗಿಂತಲೂ ಹಿರಿಯ ಮಹಿಳೆ ಅಥವಾ ಗರ್ಭಿಣಿ ಜತೆಗೆ ಶೃಂಗಾರ ನಿಷಿದ್ಧ.

* ತುಂಬಾ ತೂಕವುಳ್ಳ, ಸಣ್ಣಕ್ಕಿರುವ, ಅಂಗಾಗ ಲೋಪವುಳ್ಳ ಮಹಿಳೆ ಜತೆಗೆ ಶೃಂಗಾರ ಮಾಡಬಾರದು.

* ಗುರುಪ್ರದೇಶದಲ್ಲಿ, ದೇವಾಲಯ ಪ್ರದೇಶದಲ್ಲಿ, ಯಜ್ಞಯಾಗ ನಡೆಯುವ ಸ್ಥಳಗಳಲ್ಲಿ, ಮಹಿಳೆಯಿಂದ ದೂರ ಇರಬೇಕು.

* ಹೊಟ್ಟೆ ತುಂಬ ತಿಂದಾಗ, 16 ವರ್ಷಕ್ಕೂ ಮುನ್ನ, ಎಪ್ಪತ್ತು ವರ್ಷಗಳ ಬಳಿಕ ಮೈಥುನ ಒಳ್ಳೆಯದಲ್ಲ.

* ಸ್ತ್ರೀ ಪುರುಷನ ಮಿಲನ ಪ್ರಕೃತಿ ಸಿದ್ಧವಾಗಿರಬೇಕು. ಬೇಕಾಬಿಟ್ಟಿ ಶೃಂಗಾರ ಮಾಡಿದರೆ ಸಂತಾನ ಸಹ ಅದೇ ರೀತಿ ಆಗುತ್ತದೆ.

* ಪುರುಷನು ಹಾಸಿಗೆ ಮೇಲೆ ಬಲಗಾಲು ಇಟ್ಟು ಹತ್ತಬೇಕು, ಮಹಿಳೆ ಎಡಗಾಲು ಇಟ್ಟು ಹಾಸಿಗೆಗೆ ಬರಬೇಕು.

* ಸಂಸಾರ ಸುಖವನ್ನು ಮಧುರವಾಗಿ ಅನುಭವಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ.

Tags