ಜೀವನ ಶೈಲಿಫ್ಯಾಷನ್ಸೌಂದರ್ಯ

ಹುಡುಗಿಯರ ಅಂದವನ್ನು ಹೆಚ್ಚಿಸುವ ಬ್ಲೇಜರ್

ಸಾಮಾನ್ಯವಾಗಿ ನಮ್ಮ ಹುಡುಗಿಯರು ಬಗೆ ಬಗೆಯ ಉಡುಪುಗಳನ್ನು ಧರಿಸಿ ಚಂದವಾಗಿ ಕಾಣಬೇಕೆಂದುಕೊಳ್ಳುತ್ತಾರೆ. ಅದರಂತೆ, ಇತ್ತೀಚಿನ ದಿನಗಳಲ್ಲಿ ನಮ್ಮ ಹುಡುಗಿಯರು ಪ್ಯಾಂಟ್ ಹಾಗೂ ಟಾಪ್ಸ್ ಗಳ ಮೇಲೆ ಹೆಚ್ಚಾಗಿ ಬ್ಲೇಜರ್ ಧರಿಸುತ್ತಿದ್ದಾರೆ.Image result for blazer for womenಹೌದು, ಬ್ಲೇಜರ್ ಗಳನ್ನು ಹೆಚ್ಚಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಹುಡುಗಿಯರು ಹಾಗೂ ಟಿವಿ ವಾರ್ತೆಗಳಲ್ಲಿ ನಿರೂಪಕಿಯಾಗಿ ಕೆಲಸನಿರ್ವಹಿಸುವವರು ಹೆಚ್ಚಾಗಿ ಹಾಕಿಕೊಳ್ಳುತ್ತಾರೆ.Image result for blazer for womenಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಹುಡುಗಿಯರು ಕೂಡ ಬ್ಲೇಜರ್ ನನ್ನು ಬಳಸುತ್ತಿದ್ದಾರೆ. ಬ್ಲೇಜರ್ ನೋಡಲು ತುಂಬಾ ಚೆನ್ನಾಗಿ ಕಾಣುವುದರ ಜೊತೆಗೆ ಫಾರ್ಮಲ್ ಆಗಿಯೂ ಇರುತ್ತದೆ. ಇಷ್ಟೇ ಅಲ್ಲದೇ ಹೆಚ್ಚು ಗಂಟೆಗಳ ಕಾಲ ನಾವು ಆರಾಮದಾಯಕವಾಗಿ ಇರುವಂತೆ ನೋಡಿಕೊಳ್ಳುತ್ತದೆ.

Image result for blazer for womenಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆ ಕಂಡುಕೊಳ್ಳುತ್ತಿರುವ ಬ್ಲೇಜರ್ ನಮಗೆ ಇಷ್ಟವಾಗುವ ಬಣ್ಣ ಬಣ್ಣದ ಕಲರ್ ಗಳಲ್ಲಿ ದೊರಕುತ್ತವೆ.Image result for blazer for women

Image result for blazer for women

ಬಹುಭಾಷಾ ನಟಿ ರಂಭಾ ಬ್ಯೂಟಿಫುಲ್ ಫ್ಯಾಮಿಲಿ ಇಲ್ಲಿದೆ ನೋಡಿ

#balkaninewskannada #blazer #blazerforwomen #blazercoat

Tags