ಅಡುಗೆಗೂ ಸೈ, ಆರೋಗ್ಯಕ್ಕೂ ಸೈ ಈ ಇಂಗು

ಬೆಂಗಳೂರು, ಏ.14: ಅಡುಗೆಯ ರುಚಿಯನ್ನು ಇಮ್ಮಡಿಗೊಳಿಸುವ ಈ ಸಾಂಬಾರ ಪದಾರ್ಥದ ಹೆಸರು ಇಂಗು. ಮಧ್ಯ ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡುಬರುವ ಬಹುವಾರ್ಷಿಕ ಬೆಳೆಯಾದ ಇಂಗುವಿನ ವೈಜ್ಞಾನಿಕ ಹೆಸರು ಫೆರುಲ್ಲಾ ಅಸಫೋಟಿಡಾ. ಆಯುರ್ವೇದದಲ್ಲಿ ಮುಖ್ಯ ಸ್ಥಾನ ಪಡೆದಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಔಷಧಿಯಾಗಿಯೂ ಉಪಯೋಗ. ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಗಂಧಕ, ನಿಯಾಸಿನ್, ಕೆರೋಟಿನ್ ಮತ್ತು ರೈಬೋಪ್ಲೋವಿನ್ ಎಂಬ ಪೋಷಕಾಂಶಗಳು ಇದರಲ್ಲಿ ಒಳಗೊಂಡಿದೆ. ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟಾಗಿರುವ ಇಂಗು ವೈರಸ್ ವಿರೋಧಿಯೂ ಹೌದು. ಮಾತ್ರವಲ್ಲ ಬ್ಯಾಕ್ಟೀರಿಯಾ ನಿವಾರಕವಾಗಿರುವ … Continue reading ಅಡುಗೆಗೂ ಸೈ, ಆರೋಗ್ಯಕ್ಕೂ ಸೈ ಈ ಇಂಗು