ಆರೋಗ್ಯ ವೃದ್ಧಿಸುವ ಕರಿಬೇವು

ಬೆಂಗಳೂರು, ಮಾ.21: ಅಡುಗೆಯಲ್ಲಿ ಒಗ್ಗರಣೆಗೆ ಪ್ರಮುಖ ಸ್ಥಾನ. ಸಾರು, ಸಾಂಬಾರು, ಪಲ್ಯ, ಮಜ್ಜಿಗೆ ಹುಳಿ ಹೀಗೆ ಯಾವುದೇ ಅಡುಗೆ ತಯಾರಿಸಿದರೂ ಒಗ್ಗರಣೆ ಹಾಕಿದ ಮತ್ತೆಯೇ ಅದರ ರುಚಿ ಹೆಚ್ಚಾಗುವುದು. ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಊಟ ಮಾಡುವಾಗ ಸಾರಿನಲ್ಲಿ ಅಥವಾ ಪಲ್ಯದಲ್ಲಿ ಸಿಗುವ ಕರಿಬೇವನ್ನು ಬದಿಗೆ ಇಡುವವರೇ ಹೆಚ್ಚು. ಬದಲಿಗೆ ಅದನ್ನು ತಿನ್ನುವವರು ಕಡಿಮೆ. ಕರಿಬೇವಿನಲ್ಲಿರುವ ಅಗಾಧ ಔಷಧಿಯ ಗುಣ ಹೆಚ್ಚಿನವರಿಗೆ ತಿಳಿದಿಲ್ಲ. ಸಂಸ್ಕೃತದಲ್ಲಿ ಕಾಲಾಶಕ ಎಂದು ಕರೆಯಲ್ಪಡುವ ಕರಿಬೇವಿಗೆ … Continue reading ಆರೋಗ್ಯ ವೃದ್ಧಿಸುವ ಕರಿಬೇವು