ಹೆಚ್ಚುತ್ತಿರುವ ಆಹಾರದ ಕೊರತೆ, ಬೇಳೆಯಂತಹ ಪದಾರ್ಥ ನಮ್ಮನ್ನು ಉಳಿಸುತ್ತದೆ ಎನ್ನುತ್ತದೆ ಅಧ್ಯಯನ

ಬೆಂಗಳೂರು, ಫೆ.04: ದಿ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಇಡೀ ವಿಶ್ವವೇ ಆಹಾರದ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜಗತ್ತಿನಲ್ಲಿ ಮೂರು ಬಿಲಿಯನ್ ಗಿಂತಲೂ ಅಧಿಕ ಜನರಿಗೆ ಆಹಾರದ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಆದರೂ ಕೂಡ ತೊಗರಿ ಬೇಳೆ ಅಥವಾ ಅನ್ನದಂತಹ ಪ್ರಮುಖ ಭಾರತೀಯ ಆಹಾರವನ್ನು ಆಶ್ರಯಿಸುತ್ತಿರುವುದು ನಮ್ಮನ್ನು ಹಸಿವಿನಿಂದ ರಕ್ಷಿಸುತ್ತಿದೆ. ಒಂದು ವರದಿಯ ಪ್ರಕಾರ, “ಪ್ರಪಂಚದ ಹಸಿವನ್ನು ನೀಗಿಸುವ ಆಹಾರ ಕ್ರಮ ಈ ರೀತಿ ಇದೆ- ಉಪಾಹಾರಕ್ಕಾಗಿ ಗಂಜಿ; ಊಟ ಮತ್ತು ಭೋಜನಕ್ಕೆ ಅಕ್ಕಿ, … Continue reading ಹೆಚ್ಚುತ್ತಿರುವ ಆಹಾರದ ಕೊರತೆ, ಬೇಳೆಯಂತಹ ಪದಾರ್ಥ ನಮ್ಮನ್ನು ಉಳಿಸುತ್ತದೆ ಎನ್ನುತ್ತದೆ ಅಧ್ಯಯನ