ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!

ಬೆಂಗಳೂರು, ಮಾ.12: ಸದ್ಯದ ಮಟ್ಟಿಗೆ ಎಲ್ಲರಲ್ಲೂ ಕಾಡುವ ಸಮಸ್ಯೆ ಎಂದರೆ ತೂಕ ಇಳಿಸುವ ಬಗೆ ಹೇಗೆ? ಅದಕ್ಕೆ ಇನ್ನೂ ಕೂಡಾ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಇಂದಿಗೂ ಹೆಚ್ಚಿನವರು ತೂಕ ಇಳಿಸಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ಹತ್ತು ಹಲವು ವಿಧಾನಗಳ ಮೊರೆ ಹೋಗುತ್ತಾರೆ. ಇದೀಗ ಗುಲಾಬಿ ಟೀ ಯಿಂದ ದೇಹದ ತೂಕ ಕಡಿಮೆ ಮಾಡಬಹುದು ಎಂಬ ವಿಚಾರ ಸಂಶೋಧನೆಯ ಮುಖೇನ ತಿಳಿದು ಬಂದಿದೆ. ಇದರಿಂದ ದೇಹದ ತೂಕ ಇಳಿಯುವುದರ ಜೊತೆಗೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಸಾಧ್ಯ ಎನ್ನುತ್ತದೆ … Continue reading ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!