18+ಜೀವನ ಶೈಲಿ

ಊಟ ಮಾಡಿದ ಕೂಡಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಏನಾಗುತ್ತದೆ..?

ಬಹಳಷ್ಟು ಮಂದಿಗೆ ಊಟ ಮಾಡಿದ ಕೂಡಲೆ ರತಿಕ್ರೀಡೆಯಲ್ಲಿ ಪಾಲ್ಗೊಂಡರೆ ಏನಾಗುತ್ತದೆ ಎಂಬ ಅನುಮಾನ ಇರುತ್ತದೆ. ಊಟ ಮಾಡಿದ ಕೂಡಲೇ ಲೈಂಗಿಕ ಚಟುವಟಿಕೆ ಮಾಡುವುದು ಕಾಮಸೂತ್ರಕ್ಕೆ ವಿರುದ್ಧ. ರತಿಕ್ರಿಯೆಗೆ ಕೆಲವು ನಿಯಮ ನಿಬಂಧನೆಗಳಿವೆ. ಅವು ಏನು ಎಂಬುದನ್ನು ತಿಳಿದುಕೊಳ್ಳೋಣ.

ಯಾವುದೇ ಪರಿಸ್ಥಿತಿಯಲ್ಲೂ ಹಗಲು ಹೊತ್ತಿನಲ್ಲಿ ರತಿಕ್ರಿಯೆ ಮಾಡಬಾರದು. ರಾತ್ರಿ ಸಮಯದಲ್ಲಿ ಮಾತ್ರ ರತಿಕ್ರಿಯೆ ಮಾಡಬೇಕು. ಅದಷ್ಟೇ ಅಲ್ಲದೆ ಕೇವಲ ಒಮ್ಮೆ ಮಾತ್ರ ಮಾಡಬೇಕು. ಸಾಧ್ಯವಾದರೆ ನಡುನಡುವೆ ಗ್ಯಾಪ್ ತೆಗೆದುಕೊಂಡು ಆ ಕಾರ್ಯ ನಡೆಸಬೇಕು ಎಂಬುದು ವೈದ್ಯರ ಸಲಹೆ.

ಸೂರ್ಯೋದಯ ಆಗುತ್ತಿರುವಾಗ ರತಿಕ್ರಿಯೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉದ್ಬವಿಸುತ್ತವೆ. ಕೆಲವರು ರಾತ್ರಿ 7 ಗಂಟೆಗೆ ಊಟ ಮುಗಿಸುತ್ತಾರೆ. ಇಂತಹವರು ರಾತ್ರಿ 10 ಗಂಟೆಗ ತಮ್ಮ ಕಾರ್ಯಕ್ರಮ ಪ್ರಾರಂಭಿಸುವುದು ಉತ್ತಮ. ರಾತ್ರಿ 10-11 ಗಂಟೆಗಳ ನಡುವೆ ಭೋಜನ ಮಾಡುವವರು ನಡುರಾತ್ರಿ ಬಳಿಕ ರತಿಕ್ರಿಯೆ ನಡೆಸಬೇಕು.

ನಿದ್ದೆಗೆ ಹೊರಳುವ ಮುನ್ನ ಹಾಲು ಸೇವಿಸಬಾರದು. ಹಾಲನ್ನು ಕುಡಿಯಲೇಬೇಕು ಎಂದುಕೊಂಡರೆ ನಿದ್ದೆಗೂ ಒಂದು ಗಂಟೆ ಮುನ್ನ ಸೇವಿಸಬೇಕು. ಇದು ಆರೋಗ್ಯಕ್ಕೆ ತುಂಬಾ ಒಳಿತು. ಮಹಿಳೆಯರು ಮುಟ್ಟಾಗಿದ್ದಾಗ ಅವರೊಂದಿಗೆ ಸಂಭೋಗಿಸಬಾರದು ಎಂಬುದು ನಿಯಮ. ಮೊದಲ ನಾಲ್ಕು ದಿನ ಕನಿಷ್ಠ ಕಾಂಡೋಮ್ ಉಪಯೋಗಿಸಿ ಸಹ ರತಿಕ್ರಿಯೆ ನಡೆಸಬಾರದು.

Tags