ಆರೋಗ್ಯಆಹಾರಜೀವನ ಶೈಲಿ

ಲೈಂಗಿಕ ಸಮಸ್ಯೆಗೆ ಬಳಸಿ ಅಶ್ವಗಂಧಾ

ಅಶ್ವಗಂಧಾ ಎಂಬ ಸಸ್ಯದ ಹೆಸರನ್ನು ನೀವು ಕೇಳಿರಬಹುದು. ಅಶ್ವಗಂಧಾ ಸಸ್ಯದಲ್ಲಿ ನಂಬಲಾಗದಷ್ಟು  ಔಷಧೀಯ ಗುಣಗಳನ್ನು ಹೊಂದಿದೆ.1. ಅಶ್ವಗಂಧಾ ಗಿಡಮೂಲಿಕೆಯಲ್ಲಿ ಬಹಳಷ್ಟು ಆರೋಗ್ಯಕರ ಅಂಶಗಳಿದ್ದು, ಇವುಗಳು ನಿಮ್ಮ ದೇಹದಲ್ಲಿನ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

2. ಅಶ್ವಗಂಧವು ನಿಮ್ಮ ಮೆಮೊರಿ ಬಲವನ್ನು ಹೆಚ್ಚಿಸುವುದರ ಜೊತೆಗೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

3. ಅಶ್ವಗಂಧಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

4. ಅಶ್ವಗಂಧಾದಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಅಶ್ವಗಂಧಾ ಪುರುಷರಲ್ಲಿ ಲೈಂಗಿಕತೆಯ ಅಂಶವನ್ನು ಹೆಚ್ಚಿಸುತ್ತದೆ.

6. ಅಶ್ವಗಂಧಾ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುತ್ತದೆ.

7. ಬಂಜೆತನ ದೂರವಾಗಲು ಸಹಾಯ ಮಾಡುತ್ತದೆ.

ಚರ್ಮದ ರಕ್ಷಣೆ ಹಾಗೂ ಸೌಂದರ್ಯಕ್ಕೆ ಪಾಲಕ್ ಸೊಪ್ಪು

 

Tags