ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಸುಂದರ ತ್ವಚೆಗೆ ಬಾಳೆಹಣ್ಣಿನ ಫೇಶಿಯಲ್

ಸುಂದರ ತ್ವಚೆ ನಮಗಿಲ್ಲ ಎಂದು ಎಷ್ಟೋ ಜನ ತಮಗೆ ಬರುವಂತಹ ಹಲವು ಅವಕಾಶಗಳನ್ನು ತಿರಸ್ಕರಿಸುತ್ತಾರೆ. ಅಲ್ಲದೆ ಇದೇ ಕಾರಣದಿಂದ ಎಷ್ಟೊ ಜನ ಖಿನ್ನತೆಗೂ ಒಳಗಾಗಿರುತ್ತಾರೆ. ಅಷ್ಟೆಲ್ಲಾ ತಲೆಕೆಡೆಸಿಕೊಳ್ಳದೇ ಬಾಳೆಹಣ್ಣಿನಿಂದ ಫೇಶಿಯಲ್ ಮಾಡಿ, ಸುಂದರ ಮತ್ತು ಬಿಳುಪಾದ ತ್ವಚೆ ನಿಮ್ಮದಾಗಿಸಿಕೊಳ್ಳಿ.

ವಿಧಾನ 1. ಮೊದಲು ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.

1 ಚಮಚ ಹಾಲು

1 ಚಮಚ ನಿಂಬೆರಸ

1 ಚಮಚ ಬಾಳೆಹಣ್ಣಿನ ಪೇಸ್ಟ್‍

ಇವೆಲ್ಲವನ್ನು ಮುಖಕ್ಕೆ ಹಗುರವಾಗಿ ಹಚ್ಚಿ.

Image result for banana face pack

ವಿಧಾನ  2

1 ಚಮಚ ಕಡಲೆಹಿಟ್ಟು

1 ಚಮಚ ಬಾಳೆಹಣ್ಣಿನ ಪೇಸ್ಟ್‍

1 ಚಮಚ ಹಾಲು

1 ಚಮಚ ಸಕ್ಕರೆ

ಇವೆಲ್ಲದರಿಂದ ಮುಖವನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ.

Image result for banana face pack

ವಿಧಾನ 3

2 ಚಮಚ ಬಾಳೇಹಣ್ಣಿನ ಪೇಸ್ಟ್‍

1 ಚಮಚ ಜೇನುತುಪ್ಪ

1 ಚಮಚ ನಿಂಬೆರಸ

2 ಚಮಚ ಹಾಲಿನಪುಡಿ

2 ಚಮಚ ಹಾಲು

ಇದನ್ನೆಲ್ಲಾ ಮಿಶ್ರಣ ಮಾಡಿಕೊಂಡು ಮುಖಕ್ಕೆ ಪ್ಯಾಕ್ ಹಾಕಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕೃತಕ ಫೇಶಿಯಲ್‍ ಗಿಂತ ಮನೆಯಲ್ಲೇ ನೈಸರ್ಗಿಕ ಫೇಶಿಯಲ್ ಮಾಡಿ, ಸೂಪರ್ ಫೇಸ್ ನಿಮ್ಮದಾಗಿಸಿಕೊಳ್ಳಿ.

Related image

Image result for banana face mask for glowing skin

ಸೌಂದರ್ಯವರ್ಧಕ ಹುಣಸೆಹಣ್ಣಿನ ಫೇಸ್ ಪ್ಯಾಕ್

#banana #bananafacepack #facepack #balkaninews

Tags