ಆರೋಗ್ಯಆಹಾರಜೀವನ ಶೈಲಿ

ನೀವು ಹಲ್ಲುಜ್ಜಲು ಉಪಯೋಗಿಸುವ ಪೇಸ್ಟ್ ನಲ್ಲಿದೆ ಸಿಂಪಲ್ ಬ್ಯೂಟಿ ಟಿಪ್ಸ್ ಗಳು

ನಾವು ಪ್ರತಿ ನಿತ್ಯ ಹಲ್ಲುಜ್ಜಲು ಉಪಯೋಗಿಸುವ ಪೇಸ್ಟ್ ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ. ಇದರ ಕಾರ್ಯ ಕೇವಲ ಹಲ್ಲುಜುವುದು ಮಾತ್ರ ಎಂದು ಕೊಳ್ಳಬೇಡಿ. ಬದಲಿಗೆ ನಾವು ಪ್ರತಿನಿತ್ಯ ಉಪಯೋಗಿಸುವ ಪೇಸ್ಟ್ ನಿಂದ ಬಹಳಷ್ಟು ಬ್ಯೂಟಿ ಟಿಪ್ಸ್ ಗಳಿವೆ. ಅದು ಯಾವುದು ಅಂತೀರಾ..?ನಿಮ್ಮ ತುಟಿ ಕಪ್ಪಾಗಿದೆ ಎಂದೆನಿಸಿದರೆ, ನೀವು ಚಿಂತಿಸಬೇಕಿಲ್ಲ. ಬದಲಿಗೆ ನೀವು ಹಲ್ಲುಜ್ಜುವ ಪೇಸ್ಟ್ ನಿಂದ ಹೇಗೆ ಅಲ್ಲುಜ್ಜುತ್ತಿರೋ, ಹಾಗೆಯೇ ನಿಮ್ಮ ತುಟಿಗಳನ್ನು ನಿಮ್ಮ ಕೈಗಳಿಂದ ತಿಕ್ಕಿ ಎರಡು ನಿಮಿಷಗಳ ಬಳಿಕ ತೊಳೆಯುವುದರಿಂದ ನಿಮ್ಮ ತುಟಿಗಳು ಬೆಳ್ಳಗೆ ಕಾಣುತ್ತವೆ. ಈ ರೀತಿ ತಿಂಗಳಿನಲ್ಲಿ ಒಂದು ಬಾರಿಯಾದರೂ ಮಾಡಿರಿ.

ಹೀಗೆ ನೋಡುತ್ತಾ ಹೋದರೆ ಕೆಲವರ ಕೈಗಳ ಬೆರಳುಗಳು ತುಂಬಾ ಕಪ್ಪು ಹಾಗೂ ಹಳದಿಯಿಂದ ಕೂಡಿರುತ್ತದೆ. ಇದರ ಸಲುವಾಗಿ ನಿಮ್ಮ ಬೆರಳುಗಳ ಮೇಲೆ ಪೇಸ್ಟ್ ನನ್ನು ಹಾಕಿ ಚೆನ್ನಾಗಿ ಉಜ್ಜಿ ಮೂರು ನಿಮಿಷಗಳ ಬಳಿಕ ತೊಳೆಯಿರಿ. ಇದರಿಂದ ನಿಮ್ಮ ಬೆರಳುಗಳು ತುಂಬಾ ಶೈನಿಂಗ್ ನಿಂದ ಕಾಣುತ್ತವೆ. ಹೀಗೆ ಮೂರು ತಿಂಗಳಿಗೊಮ್ಮೆ ಮಾಡಿ ನಿಮ್ಮ ಕೈಯಲ್ಲಾಗುವ ಬದಲಾವಣೆಗಳನ್ನು ಗಮನಿಸಿ.ಕೆಲವು ಹೆಣ್ಣು ಮಕ್ಕಳು ಹೆಚ್ಚಾಗಿ ಮುಖದಲ್ಲಿನ ಮೊಡವೆಗಳಿಂದ ನೊಂದಿರುತ್ತಾರೆ. ಇದನ್ನು ಯಾವ ರೀತಿ ತೊಲಗಿಸುವುದು ಎಂದು ಚಿಂತಿಸಬೇಡಿ. ನಿಮ್ಮ ಮನೆಯ ಪಾಟ್ ನಲ್ಲಿರುವ ಆಲೋವೆರಾ ಗಿಡದ ಎಲೆಯೊಂದನ್ನು ತೆಗೆದುಕೊಳ್ಳಿ. ಇದರ ಸಿಪ್ಪೆಯನ್ನು ತೆಗೆದುಹಾಕಿ. ಬಳಿಕ ಆಲೋವೆರಾದ ಮೇಲೆ ಸ್ವಲ್ಪ ಪೇಸ್ಟ್ ನನ್ನು ಹಾಕಿ ನಿಮ್ಮ ಮುಖದ ಮೇಲಿನ ಮೊಡವೆ ಇರುವ ಜಾಗಕ್ಕೆ ಮಸಾಜ್ ಮಾಡಿರಿ. ಬಳಿಕ ಮೊಡವೆಯಿರುವ ಜಾಗವನ್ನು ಮರೆಮಾಚಿ ಮೊಡವೆಯನ್ನು ತೊಡಗಿಸುವಂತೆ ಮಾಡುತ್ತದೆ.

ಹಾಗಲಕಾಯಿ ಎಂದಾಕ್ಷಣ ಮೂಗು ಮುರಿಯುವವರೇ ಇಲ್ಲೊಮ್ಮೆ ನೋಡಿ

#balkaninewskannada #beautytips #toothpaste #pimples

Tags