18+ಜೀವನ ಶೈಲಿ

ಸೆಕ್ಸ್ ಗೆ ಮುನ್ನ ಮತ್ತು ಬಳಿಕ ಮಾಡಬೇಕಾದ ಕೆಲಸಗಳು

ಸೆಕ್ಸ್ ಗೆ ಮುನ್ನ ಮತ್ತು ಬಳಿಕ ಮಾಡಬೇಕಾದ ಕೆಲಸಗಳು

ಹೊಸ ಜೋಡಿಗಳಲ್ಲಿ ಸೂಕ್ತ ತಿಳಿವಳಿಕೆ ಇಲ್ಲದೆ ರತಿಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಇರುವುದು ನಿಜ. ರತಿಕ್ರೀಡೆಯಲ್ಲಿ ಪಾಲ್ಗೊಂಡ ಬಳಿಕ ಸ್ತ್ರೀ, ಪುರುಷ ಹೇಗಿರಬೇಕು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲದಿರಬಹುದು. ಈ ವಿಚಾರದಲ್ಲಿ ಅತ್ತ ಸೈನ್ಸ್ ನಿಂದ ಇತ್ತ ಆಯುರ್ವೇದದ ಕಡೆಯಿಂದ ಕೆಲವು ಸೂಚನೆಗಳಿವೆ. ಸ್ತ್ರೀ, ಪುರುಷರು ರತಿ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ ಎನ್ನುತ್ತಿದ್ದಾರೆ ತಜ್ಞರು.

ಆ ಸಮಯದಲ್ಲಿ ಗಂಧದಂತಹ ಸುಗಂಧ ಪರಿಮಳ ದ್ರವ್ಯಗಳನ್ನು ಸ್ತ್ರೀಗೆ ಪುರುಷರ ಹಚ್ಚುತ್ತಾ ಆಕೆಯನ್ನು ಆಲಿಂಗಿಸಿಕೊಳ್ಳುವುದರಿಂದ ದೇಹದಲ್ಲಿ ರಕ್ತ ಸಂಚಲನೆ ಚೆನ್ನಾಗಿ ಆಗುತ್ತದೆ. ಆ ಬಳಿಕ ಇಬ್ಬರೂ ತಮಗಿಷ್ಟವಾದ ಪಾನೀಯ, ಆಹಾರ ಸೇವಿಸಬೇಕು. ಬಳಿಕ ಬೆಳದಿಂಗಳಲ್ಲಿ ಮಹಿಳೆಯ ಒಡಲು ಸೇರಿ ಹೆಚ್ಚು ಶೃಂಗಾರ ಸಂಬಂಧಿ ವಿಷಯಗಳನ್ನೇ ಹರಟಬೇಕು. ಸಹಜವಾಗಿ ಕೆಲವು ಮಹಿಳೆಯರಿಗೆ ಶೃಂಗಾರದ ಬಗ್ಗೆ ಭಯ ಇರುತ್ತದೆ. ಏಕಾಂತದಲ್ಲಿ ಮಾತನಾಡಿದರೆ ಸ್ತ್ರೀಯರಿಗೆ ಸೆಕ್ಸ್ ಬಗೆಗಿನ ಭಯ ನಿವಾರಣೆಯಾಗಿ ಪುರುಷರ ಬಗ್ಗೆ ಪ್ರೀತಿ ಮೊಳೆಯುತ್ತದೆ.

ರತಿಕ್ರೀಡೆ ಬಳಿಕ ಕಡ್ಡಾಯವಾಗಿ ಈ ಕೆಲಸಗಳನ್ನು ಮಾಡಬೇಕಂತೆ. ಇಷ್ಟಕ್ಕೂ ಆ ಕೆಲಸಗಳು ಏನೆಂದರೆ?

1. ಶೃಂಗಾರಕ್ಕೂ ಮೊದಲು ಮೂತ್ರ ಹೋಗಲು ತಡಕ್ಕೆ ಮಾಡಬಾರದು. ಇದರಿಂದ ಅನೇಕ ಬ್ಯಾಕ್ಟೀರಿಯಾಗಳು ಪ್ರವೇಶಿಸಿ ಖಾಯಿಲೆಗಳು ಬರುವ ಸಾಧ್ಯತೆ ಇದೆ.

2. ಕಡ್ಡಾಯವಾಗಿ ಬಾಯನ್ನು ಸ್ವಚ್ಛಗೊಳಿಸಿಕೊಂಡಿರಬೇಕು.

3. ಶೃಂಗಾರದ ಬಳಿಕವೂ ಸ್ವಚ್ಛವಾಗಿ ಬಾಯಿಯನ್ನು ತೊಳೆದುಕೊಳ್ಳಬೇಕು.

4. ಶೃಂಗಾರಕ್ಕೂ ಮೊದಲು ಸ್ನಾನ ಮಾಡುವುದರಿಂದ ದೇಹ ನೀಟಾಗಿದ್ದು ಸುಖಕರ ಅನುಭವ ಪಡೆಯಬಹುದು.

5. ಶೃಂಗಾದ ಬಳಿಕ ನೀವು ಬೆಡ್ ಶೀಟ್ ಅನ್ನು ಬದಲಾಯಿಸಬೇಕು.

6. ಶೃಂಗಾರದ ಬಳಿಕ ಮತ್ತೊಮ್ಮೆ ಸ್ನಾನ ಮಾಡಿದರೆ ಉತ್ತಮ.

Tags