ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಸೌಂದರ್ಯವರ್ಧಕ ಹುಣಸೆಹಣ್ಣಿನ ಫೇಸ್ ಪ್ಯಾಕ್

ಹುಣಸೆಹಣ್ಣನ್ನು ಅಡುಗೆಗೆ ಬಳಸುತ್ತೇವೆ. ಔಷಧೀಯ ಗುಣ ಇರುವುದರಿಂದ ಅದನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು.

 ಫೇಸ್ ಪ್ಯಾಕ್ ಮಾಡಲು ಬೇಕಾದ ಪದಾರ್ಥಗಳು:

ತಿರುಳು ತೆಗೆದ ಹುಣಸೇಹಣ್ಣು

ಬಿಸಿನೀರು

ಅರಿಶಿನ

ಈ ಮೂರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

ಪೇಸ್ಟನ್ನು ಮುಖಕ್ಕೆ ಲೇಪಿಸಿ.

½ ಗಂಟೆ ಬಿಟ್ಟು ನೀರಿನಿಂದ ತೊಳೆಯಿರಿ.

ಹುಣಸೆಹಣ್ಣಿನ ತಿರುಳು ತೆಗೆದಾಗ ಉಳಿದ ಚರಟವನ್ನು  ಸ್ಕ್ರಬ್ ರೀತಿ ಬಳಸಬಹುದು.

ಪ್ರಯೋಜನ:

ಮುಖದ ತಕ್ಷಣದ ಹೊಳಪಿಗೆ ಅದ್ಭುತ ಸಾಧಕ ಆಗಿದೆ. ನಿಮ್ಮ ತ್ವಚೆಗೆ ಉತ್ತಮ  ಟೋನರ್ ಕೂಡ ಹೌದು.

Image result for Tamarind Face Pack

Image result for Tamarind Face Pack

Image result for ಹುಣಸೆ ಹಣ್ಣಿನ ಫೇಸ್ ಪ್ಯಾಕ್

ಬಿಸಿ ಬಿಸಿಯಾದ ಕೊಟ್ಟೆ ಕಡುಬು ಸವಿದಿದ್ದೀರಾ?

#balkaninews #TamarindFacePack #healthytips #facepack

Tags