ಆರೋಗ್ಯಜೀವನ ಶೈಲಿ

ಜೀರಿಗೆ ನೀರು ಕುಡಿದು ನೋಡಿ ಆಮೇಲೆ ಆಗುವ ಚಮತ್ಕಾರ ನೋಡಿ

ಜೀರಿಗೆ/ಜೀರಾ ಉತ್ತಮ ಗುಣಗಳ ಬಗ್ಗೆ ಹೇಳುತ್ತಾ ಹೊರಟರೆ ಆ ಪಟ್ಟಿ ಮುಗಿಯುವುದಿಲ್ಲ. ಜೀರಾ ಜೀರ್ಣಕ್ರಿಯೆಗೆ ಅದ್ಭುತವಾಗಿದೆ. ಅತ್ಯಂತ ಪ್ರಸಿದ್ಧವಾದ ಜೀರಾ ನೀರಿನ ಬಳಕೆಗಳಲ್ಲಿ ಉಪಯೋಗಿಸುತ್ತಾರೆ ಹಲವಾರು ಆರೋಗ್ಯಕಾರಿ ಗುಣಗಳಿಂದ ಇದು ಮಹತ್ವದ ಔಷಧಿ ಪದಾರ್ಥವಾಗಿಯೂ ಬಳಸಲ್ಪಡುತ್ತದೆ.

Related image

ಜೀರಾ ನೀರು ಉರಿಯೂತ ಕಡಿಮೆ ಮಾಡುತ್ತದೆ.

ಜೀರಾ ನೀರು ಕ್ಯಾನ್ಸರ್ ವಿರೋಧಿ.

ಜೀರಾ ನೀರನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗುತ್ತದೆ.

ಜೀರಾ ನೀರು ಬೊಜ್ಜು ಕಡಿಮೆ ಮಾಡುತ್ತದೆ.

ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

ಇದು ಉತ್ತಮ ಹೈಡ್ರೇಟರ್ ಕೂಡ ಹೌದು.

ಜೀರಾ ನೀರಿನಲ್ಲಿ ಬಹುತೇಕ ಕ್ಯಾಲೊರಿಗಳಿಲ್ಲ.

ಜೀರಾ ನೀರು ಎದೆಯುರಿ ಕಡಿಮೆ ಮಾಡುತ್ತದೆ

ಜೀರಾ ನೀರು ರಕ್ತದೊತ್ತಡವನ್ನು ಸ್ಥಿರಗೊಳಿಸುತ್ತದೆ

10 ವರ್ಷದ ಬಾಲಕಿಯ ಕ್ರಿಸ್ಮಸ್ ವಿಶ್ ಲಿಸ್ಟ್ ವೈರಲ್

#jeerawater #jeera #lifestyle

Tags