ದಾಳಿಂಬೆಯಲ್ಲಿದೆ ಆರೋಗ್ಯದ ಗುಟ್ಟು

ಬೆಂಗಳೂರು, ಮಾ.25: ಸವಿದರೆ ಮತ್ತೊಮ್ಮೆ ಸವಿಯಬೇಕೆಂದ ರುಚಿ, ಕೆಂಪು ಬಣ್ಣದಿಂದ ಮನ ಸೆಳೆಯುವ ದಾಳಿಂಬೆ ಹಲವು ಪೋಷಕಾಂಶಗಳ ಆಗರ. ಅಗಾಧವಾದ ಪ್ರೋಟೀನ್ ಮತ್ತು ವಿಟಮಿನ್ ಗಳಿಂದ ದಾಳಿಂಬೆಯಲ್ಲಿ ಹೆಚ್ಚಿನ ನ್ಯೂಟ್ರೀನ್ ಅಂಶವಿದೆ. ಪೋಮೋಗ್ರನೇಟ್ ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಇದು ಲೀತ್ರೇಸಿ ಕುಟುಂಬಕ್ಕೆ ಸೇರಿದುದಾಗಿದೆ. ಔಷಧಿಯ ಗುಣಗಳನ್ನು ಹೊಂದಿರುವ ದಾಳಿಂಬೆ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ಸಹಕಾರಿ. ಅಲ್ಲದೇ ಇದರಲ್ಲಿ ವಿಟಮಿನ್ ಸಿ, ಈ, ಪೋಟಾಶಿಯಮ್, ಪಾಸ್ಫರಸ್, ಪ್ರೋಟಿನ್ ಗಳು ಹೇರಳವಾಗಿವೆ. ಮಕ್ಕಳಲ್ಲಿ ಸಾಮಾನ್ಯವಾಗಿ ಜಂತು ಹುಳುಗಳ ತೊಂದರೆ … Continue reading ದಾಳಿಂಬೆಯಲ್ಲಿದೆ ಆರೋಗ್ಯದ ಗುಟ್ಟು