ಜೀವನ ಶೈಲಿಸೌಂದರ್ಯ

ಕೂದಲು ಉದುರುವಿಕೆಗೆ ಭೃಂಗರಾಜ ಬಹಳ ಉಪಕಾರಿ!!

ಭೃಂಗರಾಜ ಸಸಿಯನ್ನು ತಿಳಿಯದವರೇ ಇಲ್ಲ. ಭೃಂಗರಾಜ ಹೆಸರು ಕೇಳಿದ ಕೂಡಲೆ ನಮಗೆ ಮೊದಲು ನೆನಪಾಗುವುದು ಕೂದಲ ಆರೈಕೆಗೆಯೆಂದು. ಇದು ಬರೀ ಕೂದಲ ಆರೈಕೆಗೆ ಮಾತ್ರವಲ್ಲ ಇದರಿಂದ ಹಲವಾರು ಉಪಯೋಗಗಳಿವೆ. ಭೃಂಗರಾಜನ ಸಸ್ಯಶಾಸ್ತ್ರೀಯ ಹೆಸರು ಎಕ್ಲಿಪ್ಟ ಆಲ್ಬ (Eclipta Alba) ಹಾಗೂ ಇಂಗ್ಲೀಷಿನಲ್ಲಿ ಫಾಲ್ಸ್ ಡೈಸಿ ಎಂದು ಹೆಸರು. ಇದನ್ನು ಬೆಳೆಯಲು ಅತಿಯಾದ ಶ್ರಮ ಪಡಬೇಕೆಂದಿಲ್ಲ. ಕೊಂಚ ನೀರು ಹಾಕಿ ಫಲವತ್ತಾದ ಮಣ‍್ಣಿನಲ್ಲಿ ನೆಟ್ಟರೆ ಸಾಕು. ಇದು ಎಲ್ಲಾ ಪ್ರದೇಶದಲ್ಲೂ ಬೆಳೆಯುತ್ತದೆ.

ಭೃಂಗರಾಜ ಇದು ಕೂದಲು ಉದುರುವ ಸಮಸ್ಯೆಗೆ ಬಹಳ ಉಪಯುಕ್ತ. ಆದರೆ ಇದು ಇತರ ಆರೋಗ್ಯ ಮತ್ತು ವೈದ್ಯಕೀಯ ಉಪಯೋಗಗಳನ್ನು ಹೊಂದಿದೆ. ಇದು ರಕ್ತಹೀನತೆ,ಚರ್ಮ ರೋಗಗಳು ಮತ್ತು ಶೀತ ಸಂಬಂಧಿತ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಎರಡು ರೀತಿಯ ಭೃಂಗರಾಜಗಳಿವೆ. ಒಂದು ವಿವಿಧ ಹಳದಿ ಹೂವುಗಳನ್ನು ಬಿಡುತ್ತವೆ ಮತ್ತು ಇತರ ವಿವಿಧ ಸುಂದರ ಸಣ‍್ಣ ಬಿಳಿ ಹೂವು ಕೂಡ ಬಿಡುತ್ತವೆ.

Image result for bhringraj

ಇದನ್ನು ತಮಿಳು ನಾಡಿನಲ್ಲಿ ಪವಿತ್ರ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಈ ಮೂಲಿಕೆಯನ್ನು ಸಣ‍್ಣ ಮಕ್ಕಳಿಗೆ ಆಹಾರದಲ್ಲಿ ಬಳಸುತ್ತಾ ಬಂದರೆ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಳದಿ  ಭೃಂಗರಾಜನನ್ನು ಹೆಚ್ಚಿನ ಮನೆಯ ಮದ್ದುಗಳಲ್ಲಿ ಬಳಸುತ್ತಾರೆ. ಈ ಮೂಲಿಕೆಯ ಎಲೆಗಳು ಗರ್ಭಾಶಯದ ರಕ್ತಸ್ರಾವ ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಚರ್ಮ ರೋಗ ಕಣ‍್ಣಿನ ಸೋಂಕಿನ ಚಿಕಿತ್ಸೆಗೆ ಬಳಸಲಾಗುತ್ತದೆ

ಭೃಂಗರಾಜ ಸಸಿಯನ್ನು ತಿಳಿಯದವರೇ ಇಲ್ಲ. ಭೃಂಗರಾಜ ಹೆಸರು ಕೇಳಿದ ಕೂಡಲೆ ನಮಗೆ ಮೊದಲು ನೆನಪಾಗುವುದು ಕೂದಲ ಆರೈಕೆಗೆಯೆಂದು. ಇದು ಬರೀ ಕೂದಲ ಆರೈಕೆಗೆ ಮಾತ್ರವಲ್ಲ ಇದರಿಂದ ಹಲವಾರು ಉಪಯೋಗಗಳಿವೆ. ಭೃಂಗರಾಜನ ಸಸ್ಯಶಾಸ್ತ್ರೀಯ ಹೆಸರು ಎಕ್ಲಿಪ್ಟ ಆಲ್ಬ (Eclipta Alba) ಹಾಗೂ ಇಂಗ್ಲೀಷಿನಲ್ಲಿ ಫಾಲ್ಸ್ ಡೈಸಿ ಎಂದು ಹೆಸರು. ಇದನ್ನು ಬೆಳೆಯಲು ಅತಿಯಾದ ಶ್ರಮ ಪಡಬೇಕೆಂದಿಲ್ಲ. ಇದು ಎಲ್ಲಾ ಪ್ರದೇಶದಲ್ಲೂ ಬೆಳೆಯುತ್ತದೆ.

Image result for bhringraj

ಭೃಂಗರಾಜ ಇದು ಕೂದಲು ಉದುರುವ ಸಮಸ್ಯೆಗೆ ಬಹಳ ಉಪಯುಕ್ತ. ಆದರೆ ಇದು ಇತರ ಆರೋಗ್ಯ ಮತ್ತು ವೈದ್ಯಕೀಯ ಉಪಯೋಗಗಳನ್ನು ಹೊಂದಿದೆ. ಇದು ರಕ್ತಹೀನತೆ,ಚರ್ಮ ರೋಗಗಳು ಮತ್ತು ಶೀತ ಸಂಬಂಧಿತ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಎರಡು ರೀತಿಯ ಭೃಂಗರಾಜಗಳಿವೆ. ಒಂದು ವಿವಿಧ ಹಳದಿ ಹೂವುಗಳನ್ನು ಬಿಡುತ್ತವೆ ಮತ್ತು ಇತರ ವಿವಿಧ ಸುಂದರ ಸಣ‍್ಣ ಬಿಳಿ ಹೂವು ಕೂಡ ಬಿಡುತ್ತವೆ.

ಇದನ್ನು ತಮಿಳು ನಾಡಿನಲ್ಲಿ ಪವಿತ್ರ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಈ ಮೂಲಿಕೆಯನ್ನು ಸಣ‍್ಣ ಮಕ್ಕಳಿಗೆ ಆಹಾರದಲ್ಲಿ ಬಳಸುತ್ತಾ ಬಂದರೆ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಳದಿ  ಭೃಂಗರಾಜನನ್ನು ಹೆಚ್ಚಿನ ಮನೆಯ ಮದ್ದುಗಳಲ್ಲಿ ಬಳಸುತ್ತಾರೆ. ಈ ಮೂಲಿಕೆಯ ಎಲೆಗಳು ಗರ್ಭಾಶಯದ ರಕ್ತಸ್ರಾವ ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಚರ್ಮ ರೋಗ ಕಣ‍್ಣಿನ ಸೋಂಕಿನ ಚಿಕಿತ್ಸೆಗೆ ಬಳಸಲಾಗುತ್ತದೆ

ಕೂದಲು ಉದುರುವಿಕೆ, ನೆರೆ ಕೂದಲು:

ಭೃಂಗರಾಜನನ್ನು ಮಾಡಿ ಕೂದಲಿಗೆ ಉತ್ತಮ ರೀತಿಯಲ್ಲಿ ಬಳಸಬಹುದು. ಇದು ಕೂದಲ ಪತನ, ಅಕಾಲಿಕ ನರೆಕೂದಲಾಗುವುದನ್ನು ತಡೆಯುತ್ತದೆ, ಕೂದಲ ಬೇರುಗಳನ್ನು ಬಲಗೊಳಸಿ, ಒಡಕು ತುದಿಗಳನ್ನು ತಡೆಯುತ್ತದೆ ಹಾಗೂ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದು ಶೀತ ಹಾಗೂ ಕೆಮ್ಮಿಗೆ ಬಹಳ ಉಪಯುಕ್ತವಾದ ಮನೆ ಮದ್ದು. ಇದನ್ನು ಚರ್ಮ ಸಂಬಂಧಿತ ರೋಗಗಳಿಗೆ ಬಳಸುತ್ತಾರೆ ಹಾಗೂ ಸೈನಸ್ ಸೋಂಕು ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿ. ಇದನ್ನು ತಂಬುಳಿ ಮಾಡಿ ಉಂಡರೆ ಆರೋಗ್ಯಕ್ಕೆ ಇನ್ನಷ್ಟು ಉತ್ತಮ.

ಭಾವಪರವಶಗೊಳಿಸುವ ತಂದೆ-ಮಗಳ ಮುದ್ದಾದ ಹಾಡು

Tags