ಆರೋಗ್ಯಜೀವನ ಶೈಲಿ

ಕ್ಯಾರೆಟ್ ನಿಂದ ಇಷ್ಟೆಲ್ಲಾ ಚಮತ್ಕಾರ ಇದೆ ನೋಡಿ!!

ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಗೆ ಕ್ಯಾರೆಟ್ ಸೇವನೆ ಒಳ್ಳೆಯದೆಂದು ಹೇಳುವುದನ್ನು ಕೇಳಿದ್ದೇವೆ. ಅದರಲ್ಲೂ ಕ್ಯಾರೆಟ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.

ನೆಲದ ಅಡಿಯಲ್ಲಿ ಬೆಳೆಯುವಂತಹ ಕ್ಯಾರೆಟ್ ಅನ್ನು ನಾವು ಸಲಾಡ್ ಮತ್ತು ಇತರ ಪದಾರ್ಥಗಳಲ್ಲಿ ಬಳಸುತ್ತೇವೆ. ಕೆಲವರಿಗೆ ಇದು ಇಷ್ಟವಾಗದಿರಬಹುದು. ಇಂತಹವರು ಇದನ್ನು ಜ್ಯೂಸ್ ಮಾಡಿ ಕುಡಿದರೆ ಅದರಿಂದ ಅಪಾರ ಲಾಭವನ್ನು ಪಡೆಯಬಹುದಾಗಿದೆ.

Image result for carrot health benefits

ಕ್ಯಾರೆಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದ ವಿಚಾರವಾಗಿದೆ. ಕ್ಯಾರೆಟ್ ಜ್ಯೂಸ್ ಕುಡಿದರೆ ಇದು ಕಣ್ಣಿಗೆ ಬಹಳಷ್ಟು ಒಳ್ಳೆಯದು.

ಕ್ಯಾರೆಟ್ ಜ್ಯೂಸ್‌ನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಪೊಟಾಶಿಯಂ ಇದೆ. ಇದು ಕೋಶಗಳನ್ನು ಪುನರ್ ಉತ್ಪತ್ತಿ ಮಾಡಿ ಚರ್ಮ ಮತ್ತು ಕೂದಲು ನೈಸರ್ಗಿಕ ಕಾಂತಿಯನ್ನು ಪಡೆಯಲು ನೆರವಾಗುತ್ತದೆ

ಹಾಟ್ ಲುಕ್ ನಲ್ಲಿ ರಾಧಿಕಾ ಆಪ್ಟೆ..!!

Tags