ಪಟ್ಟಣದ ಹೈ ಫೈ ಲೈಫ್ !! ಹಳ‍್ಳಿಯಲ್ಲಿ ಆದರೆ ಇದು ಸಿಗುತ್ತದೆಯೇ?

ಈಗಾಗಲೇ ನಾವು ಕಂಡಿರುವಂತೆ ನದಿಗಳು ಬತ್ತಿ ಹೋಗಿವೆ . ನೀರಿನ ಕೊರತೆ ದಿನೇ ದಿನೇ ನಾವು ಎದುರಿಸುತ್ತಿದ್ದೇವೆ. ಮೊದಲೆಲ್ಲಾ ಕಾಣಸಿಗುತ್ತಿದ್ದ ಕರೆ ಕಣಿವೆಗಳು ಈಗ ಮುಚ್ಚಿ ಹೋಗಿ ಅಲ್ಲಿ ಅನೇಕ ಕಟ್ಟಡಗಳನ್ನು ಕಾಣುತ್ತಿದ್ದೇವೆ. ಅಷ್ಟೇ ಅಲ್ಲದೆ ಈಗೀಗ ಮಳೆಯೇ ಇಲ್ಲದಂತಾಗಿದೆ. ಅದಕ್ಕೆ ಮೂಲ ಕಾರಣಗಳು ಅರಣ್ಯ ನಾಶ  ಎಂದು ನಮಗೂ ತಿಳಿದಿದೆ. ಮರ ಗಿಡಗಳನ್ನು ಕಡಿಯದೆ ಸರಿಯಾಗಿ ಬೆಳೆಸಿದಲ್ಲಿ ಸರಿಯಾದ ಸಮಯಕ್ಕೆ ಮಳೆಯೂ ಬರುತ್ತದೆ ನದಿ, ಹಾಗೂ ಅಣೆಕಟ್ಟುಗಳೂ ತುಂಬಿ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ. ನದಿಗಳನ್ನು ಉಳಿಸಲು … Continue reading ಪಟ್ಟಣದ ಹೈ ಫೈ ಲೈಫ್ !! ಹಳ‍್ಳಿಯಲ್ಲಿ ಆದರೆ ಇದು ಸಿಗುತ್ತದೆಯೇ?