ಬಿಸಿಲ ಬೇಗೆಗೆ ತಂಪನ್ನೀಯುವ ಮಜ್ಜಿಗೆ…

ಬೆಂಗಳೂರು, ಮಾ.08: ಬೇಸಿಗೆ ಕಾಲ ಆರಂಭವಾಗಿ ಬಿಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಬಿಸಿಲಿನ ಝಳಕ್ಕೆ ಗಂಟಲಿನ ಪಸೆ ಆರಿ ಹೋಗುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಆಗಾಗ ಬಾಯಾರಿಕೆ ಬೇರೆ! ಬಾಯಾರಿಕೆ ನೀಗಲು ಪದೇ ಪದೇ ನೀರು ಕುಡಿಯುವುದೆಂದರೆ ನಿಜಕ್ಕೂ ಕಷ್ಟ. ಅದರಿಂದ ತಂಪಾದ ಮಜ್ಜಿಗೆಯನ್ನು ಕುಡಿಯಬಹುದು. ಮಜ್ಜಿಗೆಯು ಬಿಸಿಲ ಬೇಗೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಬದಲಿಗೆ ಆರೋಗ್ಯಕರವೂ ಹೌದು. ರುಚಿಕರವಾದ ಮಜ್ಜಿಗೆ ಕುಡಿದರೆ ದಾಹ ತೀರುತ್ತದೆ ಮತ್ತು ದೇಹವನ್ನು ಉಲ್ಲಾಸಿತವಾಗಿಡುತ್ತದೆ. ಉರಿ ಬಿಸಿಲಿನಲ್ಲಿ ದೇಹವನ್ನು … Continue reading ಬಿಸಿಲ ಬೇಗೆಗೆ ತಂಪನ್ನೀಯುವ ಮಜ್ಜಿಗೆ…