ಸೌಂದರ್ಯ ಇಮ್ಮಡಿಗೊಳಿಸುವ ಮೊಸರಿನ ಫೇಸ್ ಪ್ಯಾಕ್

ಅಡುಗೆ ಮನೆಯಲ್ಲಿ ಇರುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಪೇಸ್ ಪ್ಯಾಕ್ ತಯಾರಿಸಲು ಸಾಧ್ಯ ಎಂಬ ವಿಚಾರವನ್ನು ನಾವು ಎಂದೋ ತಿಳಿದಿದ್ದೇವೆ. ಇದೀಗ ನಾವು ದಿನನಿತ್ಯ ಬಳಸುವ ಮೊಸರಿನಿಂದ ಸುಲಭವಾದ ಫೇಸ್ ಪ್ಯಾಕ್ ಬಳಸಿ ಸುಂದರವಾದ ತ್ವಚೆಯನ್ನು ಪಡೆಯಬಹುದು. ಮೊಸರು ಮತ್ತು ಅರಿಶಿನವನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಒಂದು ಚಮಚ ಅರಿಶಿನವನ್ನು ಎರಡು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಭ್ರವಾದ ನೀರಿನಿಂದ ಮುಖ ತೊಳೆದು ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಹದಿನೈದು ನಿಮಿಷಗಳ ಕಾಲ … Continue reading ಸೌಂದರ್ಯ ಇಮ್ಮಡಿಗೊಳಿಸುವ ಮೊಸರಿನ ಫೇಸ್ ಪ್ಯಾಕ್