ತಲೆಹೊಟ್ಟಿನ ನಿವಾರಣೆ ಮಾಡಲು ಲಿಂಬೆ, ಕಹಿಬೇವು, ಮೆಂತ್ಯೆ …

ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ತುಳಸಿಯನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಾ ಇದೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯ, ಚರ್ಮ ಮತ್ತು ಕೂದಲಿಗೆ ಲಾಭವಾಗುವ ಗುಣಗಳು ಇವೆ. ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ತುಳಸಿ ಬಳಸಲಾಗುತ್ತದೆ. ಬೆಂಗಳೂರು, ಆ-29: ತಲೆಹೊಟ್ಟಿನ ನಿವಾರಣೆ ಮಾಡಲು ಮನೆಮದ್ದು ತುಂಬಾ ಸುರಕ್ಷಿತ ಮತ್ತು ಪರಿಣಾಮಕಾರಿ. ಇದು ನಿಮ್ಮ ಅಡುಗೆ ಮನೆಯಲ್ಲಿ ತುಂಬಾ ಸುಲಭವಾಗಿ ಸಿಗುವ ಮತ್ತು ಸರಳವಾದ ಮನೆಮದ್ದು. ತಲೆಹೊಟ್ಟಿನ ನಿವಾರಣೆ ಮಾಡಲು ಲಿಂಬೆ, ಕಹಿಬೇವು, ಮೆಂತ್ಯೆ ಇತ್ಯಾದಿಗಳನ್ನು ನೀವು ಬಳಸಬಹುದು. ಕೆಲವೊಂದು ತೈಲಗಳು ಕೂಡ … Continue reading ತಲೆಹೊಟ್ಟಿನ ನಿವಾರಣೆ ಮಾಡಲು ಲಿಂಬೆ, ಕಹಿಬೇವು, ಮೆಂತ್ಯೆ …