ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸರಿಹೊಂದುವಂತೆ ಬಗೆ ಬಗೆಯ ಸೀರೆಗಳು ಮಾರುಕಟ್ಟೆಯಲ್ಲಿ ಇವೆ. ಅದರಂತೆ ಸೀರೆಗೆ ಎಷ್ಟು ಬೆಲೆಯೋ , ಅಷ್ಟೇ ಬೆಲೆ ನಾವು ಟೈಲರ್ ಬಳಿ ಹೊಲಿಸುವ ಬ್ಲೌಸ್ ಗೂ ಕೂಡ ದುಬಾರಿ ಎಂದರೇ ನೀವು ನಂಬುತ್ತಿರಾ…? ಹೌದು, ಇತ್ತೀಚಿನ ದಿನಗಳಲ್ಲಿ ನಾವು 1000ರೂ ಕೊಟ್ಟು ಸೀರೆಯನ್ನು ತೆಗೆದುಕೊಂಡು ಬಂದರೇ, ಬ್ಲೌಸ್ ಗೆ ಡಿಸೈನ್, ಹ್ಯಾಂಡ್ ವರ್ಕ್, ಬುಟ್ಟ, ಟೈ ಹೀಗೆ ಒಂದೊಂದಕ್ಕೂ ಸಹ 1500  ಯಿಂದ 2000 ರೂ ವರೆಗೆ ಬ್ಲೌಸ್ ಹೊಲಿಸಲು ಖರ್ಚಾಗುತ್ತದೆ. ಇಷ್ಟೇ … Continue reading ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!