ಆರೋಗ್ಯಆಹಾರಜೀವನ ಶೈಲಿ

ಮೊಣಕಾಲು ನೋವಿದೆಯೇ..? ಹಾಗಾದರೆ ತಪ್ಪದೇ ಈ ವ್ಯಾಯಾಮಗಳನ್ನು ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಕಾಡುತ್ತಿರುವ ಸಮಸ್ಯೆ ಮೊಣಕಾಲು ನೋವು. ಈ ನೋವಿಗೆ ವಯಸ್ಸಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಮೊಣಕಾಲು ನೋವು ಕಾಣಿಸಿಕೊಳ್ಳುತ್ತದೆ.

ಸಂಧಿವಾತ, ಸೋಂಕುಗಳು ಹಾಗೂ ಇತೆರೆ ವೈದ್ಯಕೀಯ ನೋವುಗಳಿಂದ ನಮ್ಮ ದೇಹದಲ್ಲಿ ಮೊಣಕಾಲು ನೋವು ಕಾಣಿಸಿಕೊಳ್ಳಬಹುದು. ಆದ ಕಾರಣ ಮೊಣಕಾಲು ನೋವನ್ನು ಎದುರಿಸಲು ನೀವು ವೈದ್ಯರ ಬಳಿ ಹೋಗಿ ಬಹಳಷ್ಟು ಆಯುರ್ವೇದದ ಎಣ್ಣೆಗಳನ್ನು ಸಹ ಉಪಯೋಗಿಸಿದರೂ ಸಹ ಕಡಿಮೆ ಆಗುವುದಿಲ್ಲ. ಆದ ಕಾರಣ ನಾವಿಂದು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಈ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವುದರಿಂದ ಕಾಲಕ್ರಮೇಣ ಮೊಣಕಾಲು ನೋವು ಕಡಿಮೆಯಾಗುತ್ತಾ ಬರುತ್ತದೆ.

1. ಸ್ಟ್ರೈಟ್ ಲೆಗ್ ರೈಸೆಸ್ (Straight Leg Raises)

Image result for straight leg raises
2. ಹ್ಯಾಮ್ ಸ್ಟ್ರಿಂಗ್ ಕರ್ಲ್ಸ್ (Hamstring Curls)Image result for Hamstring Curls images

3. ಪ್ರೋನ್ ಸ್ಟ್ರೈಟ್ ಲೆಗ್ ರೈಸೆಸ್ (Prone Straight Leg Raises)Image result for Prone Straight Leg Raises images4. ವಾಲ್ ಸ್ಕಾವ್ಟ್ಸ್ (Wall Squats)Image result for Wall Squats5. ಕಾಲ್ಫ್ ರೈಸೆಸ್ ( Calf Raises)Image result for Calf Raises6. ಸ್ಟೆಪ್ ಅಪ್ಸ್ ( Step-Ups)

Image result for Step-Ups
7. ಸೈಡ್ ಲೆಗ್ ರೈಸೆಸ್ ( Side Leg Raises)Image result for Side Leg Raises

8. ಲೆಗ್ ಪ್ರೆಸೆಸ್ (Leg Presses)Image result for Leg Presses images

ಆಫೀಸ್ ನಲ್ಲಿಯೇ ಸರಳ ವ್ಯಾಯಾಮ ಮಾಡಿ

Tags