ಆರೋಗ್ಯಜೀವನ ಶೈಲಿಫ್ಯಾಷನ್

ನಿಮ್ಮ ಮನೆಯಲ್ಲಿ ಸಾಕುವ ನಾಯಿಯ ಬಗ್ಗೆ ನಿಮಗೆಷ್ಟು ಗೊತ್ತು?

ಸಾಕುಪ್ರಾಣಿಗಳು ಯಾವುವು? ಅಂಥ ಪ್ರಶ್ನೆ ಮಾಡಿದರೆ ಸಾಕು. ಎಲ್ಲರ ಮೊದಲ ಆಯ್ಕೆ ನಾಯಿ. ನಾಯಿ ನಿಯತ್ತಿಗೆ ಮತ್ತೊಂದು ಹೆಸರು. ಇದನ್ನು ನಾವು ಏಕೆ ಮನೆಯಲ್ಲಿ ಸಾಕಬೇಕು ಎಂಬುದಕ್ಕೆ ಅದರಲ್ಲಿರುವ ಕೆಲವು ವಿಶೇಷ ಗುಣಗಳೇ ಕಾರಣ.

Image result for home dogs

  1. ಪುಟ್ಟನಾಯಿ ಮರಿ 2 ವರ್ಷದ ಮಗುವಿನಂತೆ. ಏಕೆಂದರೆ ಅದಕ್ಕೆ ಕೇವಲ 250 ಪದಗಳು ಮತ್ತು ಕೆಲವೇ ಕೆಲವು ಸಂಘಗಳನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇರುತ್ತದೆ.
  2. ನಾಯಿಗಳ ಪಾದ ಸದಾ ಒದ್ದೆ ಇರುತ್ತದೆ. ಇದಕ್ಕೆ ಮೂಲ ಕಾರಣ ಬೆವರಿನ ಗ್ರಂಥಿಗಳು ಕಾಲಿನ ಪಂಜಿನಲ್ಲಿರುವುದು.
  3. ಒಂದು ವರ್ಷದ ನಾಯಿಗೆ 15 ವರ್ಷದ ಮನುಷ್ಯನಿಗಿರುವ ಗುಣ ಇರುತ್ತದಂತೆ.
  4. ನಾಯಿಗಳಿಗೆ 125 – 250 ಮಿಲಿಯನ್ ವಾಸನಾಗ್ರಂಥಿ ಇರುತ್ತದೆ. ಮನುಷ್ಯನಲ್ಲಿ ಇದರ ಸಂಖ್ಯೆ ಕೇವಲ 5 ಮಿಲಿಯನ್.
  5. ಶಬ್ದ ಗ್ರಹಿಕೆಯ ಸಾಮರ್ಥ್ಯ 67 ರಿಂದ 45,000hrtz ಇರುತ್ತದೆ. ಅದೇ ಮಾನವರಲ್ಲಿ 64 ರಿಂದ 23000hrtz ಇರುತ್ತದೆ.
  6. ನಾಯಿಯ ಮೂಗು ಸದಾ ಒದ್ದೆ ಇರುವುದು ವಾಸನೆ ಗ್ರಹಿಸಲು ಸಹಕರಿಸುತ್ತದೆ.
  7. ನಾಯಿಯ ಕಿವಿಯಲ್ಲಿ 18 ಸ್ನಾಯುಗಳು ಇದೆ. ಮನುಷ್ಯನಿಗಿಂತ ರಾತ್ರಿ ಹೊತ್ತು ಕಣ್ಣು ಚೆನ್ನಾಗಿ ಕಾಣುತ್ತದೆ.
  8. ಭೂಮಿಯ ಮೇಲಿರುವ  ಅಯಸ್ಕಾಂತೀಯ ರೇಖೆಗೆ ಸಮವಾದ ದಿಕ್ಕಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತದೆ.

ಕಪ್ಪು, ಬಿಳಿ, ಹಳದಿ ಮತ್ತುನೀಲಿ ಬಣ್ಣಗಳನ್ನು ನಾವು ಸಾಕಿರುವ ನಾಯಿ ಗುರ್ತಿಸಬಲ್ಲವು.

Image result for home dogs

Image result for home dogs

ನಿಶ್ಚಿತಾರ್ಥ ಅಥವಾ ಮದುವೆ ಉಂಗುರವನ್ನು ಹೀಗೂ ಆಯ್ಕೆ ಮಾಡಿಕೊಳ್ಳಬಹುದು: ನೀವೂ ಟ್ರೈ ಮಾಡಿ

#balkaninews #dog #dogs #doglover #petanimals #homedogs

Tags