ಆರೋಗ್ಯಆಹಾರಜೀವನ ಶೈಲಿ

ಮನೆಯಲ್ಲಿ ತಯಾರಿಸಿ ಆರೋಗ್ಯಕರ ಡ್ರೈ ಬೀಡಾ

ಬೀಡಾ ಎಂದರೆ ಸಾಕು, ಎಲ್ಲರ ಬಾಯಿಯಲ್ಲೂ ನೀರು ಬರುವುದು ಖಂಡಿತ. ಪಾನ್ ಅಂಗಡಿಯಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಆದರೆ ನಾವಿಂದು ಮನೆಯಲ್ಲೇ ಆರೋಗ್ಯಕರವಾದ ಪದಾರ್ಥ ಬಳಸಿ ಅತೀ ಸುಲಭವಾಗಿ ಮಾಡಬಹುದಾದ ರೆಸಿಪಿಯೇ ಡ್ರೈ ಬೀಡಾ.

ಅಗತ್ಯ ಸಾಮಗ್ರಿಗಳು

ವಿಳ್ಳೇದೆಲೆ – 1 ಕವಳಿಗೆ

ಅಡಿಕೆಪುಡಿ – 4-6 ಚಮಚ

ಜಾಯಿಕಾಯಿ – ಸ್ವಲ್ಪ

ಏಲಕ್ಕಿ- 5-7

ಸುಣ್ಣ ಚೂರು

ಕಾಜುಪೌಡರ್ – 3-4ಚಮಚ

ಗಸೆಗಸೆ – 1 ಚಮಚ

ಕೊಬ್ಬರಿ ¼ ಕಪ್

ಮೇಲಿನ ಎಲ್ಲಾ ಸಾಮಗ್ರಿಗಳನ್ನು ತುಪ್ಪದ ಜೊತೆ ಹುರಿದುಕೊಳ್ಳಿ. ನಂತರ ಎಲ್ಲವನ್ನೂ ಮಿಕ್ಸೀ ಮಾಡಿದರೆ ಆಯ್ತು. ಘಮಘಮಿಸುವ ರುಚಿಕರವಾದ ಬೀಡಾ ರೆಡಿ. ಇದನ್ನು 6 ತಿಂಗಳವರೆಗೆ ಬಳಸಬಹುದು.

Image result for dry paan beeda

ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಐಸ್ ಕ್ಯೂಬ್ !!

#homemadedrypaanbeeda #paanbeeda #balkaninews #food #homemadepaanbeeda

Tags